Bollywood actress: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸಿನಿಮಾ ಜೀವನ ಹಾಳು ಮಾಡಿಕೊಂಡ ಬಾಲಿವುಡ್ ನಟಿಯರು
Plastic Surgery: ನಾಯಕಿಯರು ಚಲನಚಿತ್ರಗಳ ಪ್ರಮುಖ ಆಕರ್ಷಣೆ. ತಮ್ಮ ಅಂದ ಮತ್ತ ಅಭಿನಯದಿಂದ ಚಿತ್ರಕ್ಕೊಂದು ಮೆರಗು ನೀಡುವ ನಟಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗವುದು ಈಗ ಸರ್ವೇ ಸಾಮಾನ್ಯವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಕೆಲವು ಬಾರಿ ನಟಿಯರು ತಮ್ಮ ಅಂದವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಸಿನಿಮಾ ಅವಕಾಶ ಕಳೆದುಕೊಂಡ ನಟಿಯರ ಮಾಹಿತಿ ಇಲ್ಲಿದೆ
![,[object Object], ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಲಿಪ್ ಎನ್ಹ್ಯಾನ್ಸ್ಮೆಂಟ್ ಥೆರಪಿಯಿಂದ ಸಾಕಷ್ಟು ಸುದ್ಧಿಯಾಗಿದ್ದರು. ಅನುಷ್ಕಾ ರ ಲಿಪ್ಸ್ ಹಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿನ ಟ್ರೋಲ್ ಗಳಿಗೆ ಆಹಾರವಾಯಿತು.](https://images.news18.com/kannada/uploads/2022/02/ANUSHKA.jpg)
ಅನುಷ್ಕಾ ಶರ್ಮಾ: ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಲಿಪ್ ಎನ್ಹ್ಯಾನ್ಸ್ಮೆಂಟ್ ಥೆರಪಿಯಿಂದ ಸಾಕಷ್ಟು ಸುದ್ಧಿಯಾಗಿದ್ದರು. ಅನುಷ್ಕಾ ರ ಲಿಪ್ಸ್ ಹಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿನ ಟ್ರೋಲ್ ಗಳಿಗೆ ಆಹಾರವಾಯಿತು.
![,[object Object], ಅಯೇಷಾ ಟಕಿಯಾ ಮುಖ ಪರಮ ಸುಂದರವಾಗಿತ್ತು. ಲಕ್ಷಾಂತರ ಮಂದಿಯ ಮನಸ್ಸನ್ನೂ ಆಕೆ ಕದ್ದಿದ್ದಳು. ಸುಂದರವಾದ ಕಂಗಳೂ ಇದ್ದವು. ತುಟಿಗಳಿಗೆ ಪ್ರಾಬ್ಲೆಮ್ಮೇ ಇರಲಿಲ್ಲ. ಆದರೆ ಆಕೆ ಏಕಾಏಕಿ ಲಿಪ್ ಜಾಬ್ ಮಾಡಿಸಿಕೊಂಡು, ದೇಹಸೌಂದರ್ಯ ಕೆಡಿಸಿಕೊಳ್ಳುವ ಮೂಲಕ ಸಿನಿಮಾಗಳಿಂದ ಅವಕಾಶ ವಂಚಿತರಾದರು](https://images.news18.com/kannada/uploads/2022/02/Ayesha-Takia-.jpg)
ಅಯೇಷಾ ಟಕಿಯಾ: ಅಯೇಷಾ ಟಕಿಯಾ ಮುಖ ಪರಮ ಸುಂದರವಾಗಿತ್ತು. ಲಕ್ಷಾಂತರ ಮಂದಿಯ ಮನಸ್ಸನ್ನೂ ಆಕೆ ಕದ್ದಿದ್ದಳು. ಸುಂದರವಾದ ಕಂಗಳೂ ಇದ್ದವು. ತುಟಿಗಳಿಗೆ ಪ್ರಾಬ್ಲೆಮ್ಮೇ ಇರಲಿಲ್ಲ. ಆದರೆ ಆಕೆ ಏಕಾಏಕಿ ಲಿಪ್ ಜಾಬ್ ಮಾಡಿಸಿಕೊಂಡು, ದೇಹಸೌಂದರ್ಯ ಕೆಡಿಸಿಕೊಳ್ಳುವ ಮೂಲಕ ಸಿನಿಮಾಗಳಿಂದ ಅವಕಾಶ ವಂಚಿತರಾದರು
![,[object Object], ಬಾಲಿವುಡ್ ಡ್ರೀಮ್ ಗರ್ಲ್ ಹೇಮಮಾಲಿನಿ ಮಗಳು ಇಶಾ ತನ್ನ ಮೊದಲ ಸಿನಿಮಾದಲ್ಲಿ ನೈಜ ಸೌಂದರ್ಯದಿಂದ ಗಮನಸೆಳೆದಿದ್ದರು. ಆದರೆ ಮತ್ತಷ್ಟು ಸುಂದರವಾಗಿ ಕಾಣಬೇಕು ಹಂಬಲದಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಇಶಾ ಸೌಂದರ್ಯ ಹಾಳಾಗಿ ಸಿನಿಮಾಗಳಿಂದ ಅವಕಾಶ ವಂಚಿತರಾದರು.](https://images.news18.com/kannada/uploads/2022/02/esha-1.jpg)
ಇಶಾ ಡಿಯೋಲ್ : ಬಾಲಿವುಡ್ ಡ್ರೀಮ್ ಗರ್ಲ್ ಹೇಮಮಾಲಿನಿ ಮಗಳು ಇಶಾ ತನ್ನ ಮೊದಲ ಸಿನಿಮಾದಲ್ಲಿ ನೈಜ ಸೌಂದರ್ಯದಿಂದ ಗಮನಸೆಳೆದಿದ್ದರು. ಆದರೆ ಮತ್ತಷ್ಟು ಸುಂದರವಾಗಿ ಕಾಣಬೇಕು ಹಂಬಲದಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಇಶಾ ಸೌಂದರ್ಯ ಹಾಳಾಗಿ ಸಿನಿಮಾಗಳಿಂದ ಅವಕಾಶ ವಂಚಿತರಾದರು.
![,[object Object], ಬಾಲಿವುಡ್ ನ ವಿವಾದಗಳ ರಾಣಿ ಎಂದೇ ಪ್ರಸಿದ್ಧವಾಗಿರುವ ರಾಖಿ ಸಾವಂತ್ ಕೂಡ ತನ್ನ ದೇಹದ ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.. ಹೀರೋಯಿನ್ ಆಗಬೇಕು ಎಂಬ ಹಂಬಲದಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ರಾಖಿ ಸಾವಂತ್ ಮತ್ತಷ್ಟು ವಿಚಿತ್ರವಾಗಿ ಕಾಣುವ ಮೂಲಕ ಸಿನಿಮಾದಿಂದ ಅವಕಾಶ ವಂಚಿತರಾದರು](https://images.news18.com/kannada/uploads/2022/02/Rakhi-Sawant.jpg)
ರಾಖಿ ಸಾವಂತ್: ಬಾಲಿವುಡ್ ನ ವಿವಾದಗಳ ರಾಣಿ ಎಂದೇ ಪ್ರಸಿದ್ಧವಾಗಿರುವ ರಾಖಿ ಸಾವಂತ್ ಕೂಡ ತನ್ನ ದೇಹದ ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.. ಹೀರೋಯಿನ್ ಆಗಬೇಕು ಎಂಬ ಹಂಬಲದಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ರಾಖಿ ಸಾವಂತ್ ಮತ್ತಷ್ಟು ವಿಚಿತ್ರವಾಗಿ ಕಾಣುವ ಮೂಲಕ ಸಿನಿಮಾದಿಂದ ಅವಕಾಶ ವಂಚಿತರಾದರು
![,[object Object], ಮಾಡೆಲ್ ಕಂ ನಟಿಯಾಗಿದ್ದ ಈಕೆ ಕ್ರಿಕೆಟರ್ ರೋಹಿತ್ ಶರ್ಮಾ ಜತೆ ಡೇಟಿಂಗ್ ನಡೆಸಿ ಸುದ್ದಿಯಾದಳು. ಫಿಲಂಗಳಲ್ಲಿ ನಟಿಸಲು ಮುಂದಾದಾಗ ತುಟಿ ಸರ್ಜರಿ ಮಾಡಿಸಿಕೊಂಡು, ತಮ್ಮ ಸಿನಿಮಾ ಕೆರಿಯರ್ ಹಾಳು ಮಾಡಿಕೊಂಡರು.](https://images.news18.com/kannada/uploads/2022/02/SOFIYA.jpg)
ಸೋಫಿಯಾ ಹಯಾತ್: ಮಾಡೆಲ್ ಕಂ ನಟಿಯಾಗಿದ್ದ ಈಕೆ ಕ್ರಿಕೆಟರ್ ರೋಹಿತ್ ಶರ್ಮಾ ಜತೆ ಡೇಟಿಂಗ್ ನಡೆಸಿ ಸುದ್ದಿಯಾದಳು. ಫಿಲಂಗಳಲ್ಲಿ ನಟಿಸಲು ಮುಂದಾದಾಗ ತುಟಿ ಸರ್ಜರಿ ಮಾಡಿಸಿಕೊಂಡು, ತಮ್ಮ ಸಿನಿಮಾ ಕೆರಿಯರ್ ಹಾಳು ಮಾಡಿಕೊಂಡರು.
![,[object Object], ಬೆಫಿಕ್ರೆ ನಟಿ ವಾಣಿ ಕಪೂರ್ ಮೊದಲ ಬಾರಿಗೆ ಶುಧ್ ದೇಸಿ ರೋಮ್ಯಾನ್ಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಸರ್ಜರಿಯ ಬಗ್ಗೆ ಎಂದಿಗೂ ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಆದರೂ ಡಕ್ ಶೇಪ್ ತುಟಿಗಾಗಿ ಲಿಪ್ ಫಿಲ್ಲರ್ ಮಾಡಿದ್ದಾರೆ.](https://images.news18.com/kannada/uploads/2022/02/VANI.jpg)
ವಾಣಿ ಕಪೂರ್: ಬೆಫಿಕ್ರೆ ನಟಿ ವಾಣಿ ಕಪೂರ್ ಮೊದಲ ಬಾರಿಗೆ ಶುಧ್ ದೇಸಿ ರೋಮ್ಯಾನ್ಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಸರ್ಜರಿಯ ಬಗ್ಗೆ ಎಂದಿಗೂ ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಆದರೂ ಡಕ್ ಶೇಪ್ ತುಟಿಗಾಗಿ ಲಿಪ್ ಫಿಲ್ಲರ್ ಮಾಡಿದ್ದಾರೆ.