ರಶ್ಮಿಕಾ ಮಂದಣ್ಣ ಟು ಪೂಜಾ ಹೆಗ್ಡೆ.. ಈ ಸೌತ್‌ ಬ್ಯೂಟಿಸ್‌ ವಿದ್ಯಾರ್ಹತೆ ಏನು ಗೊತ್ತಾ?

1 /9

ತ್ರಿಶಾ: BBA ಪದವಿಧರೆ ಆಗಿದ್ದಾರೆ. ಚೆನ್ನೈನ ಮಹಿಳಾ ಕಾಲೇಜಿನಲ್ಲಿ ತ್ರಿಶಾ ವಿದ್ಯಾಭ್ಯಾಸ ಪೂರ್ಣಗೊಳಿಸಿದರು.

2 /9

ತಮನ್ನಾ ಭಾಟಿಯಾ: ಕಲಾವಿಭಾಗದಲ್ಲಿ ಪದವಿ ಪಡೆದಿರುವ ತಮನ್ನಾ ಭಾಟಿಯಾ ಮುಂಬೈನ ಮಾನೆಕ್ಜಿ ಕೂಪರ್ ಎಜುಕೇಶನ್ ಟ್ರಸ್ಟ್ ನಲ್ಲಿ ಓದಿದ್ದಾರೆ.

3 /9

ಶ್ರೀಲೀಲಾ: ಶ್ರೀಲೀಲಾ ಡಾಕ್ಟರ್ ಆಗಲಿದ್ದು, ಪ್ರಸ್ತುತ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾರೆ.

4 /9

ಸಮಂತಾ: ಸಮಂತಾ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಚೆನ್ನೈನ ಸ್ಟೆಲ್ಲಾ ಮೇರಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

5 /9

ಸಾಯಿ ಪಲ್ಲವಿ: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ TBILES ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ MBBS ಮುಗಿಸಿದ್ದು, ಅವರು ಒಬ್ಬ ವೈದ್ಯೆಯಾಗಿದ್ದಾರೆ.

6 /9

ರಶ್ಮಿಕಾ ಮಂದಣ್ಣ: ಕರ್ನಾಟಕದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.

7 /9

ಪೂಜಾ ಹೆಗ್ಡೆ: ಕರ್ನಾಟಕದ ಎಂಎಂಕೆ ಕಾಲೇಜಿನಲ್ಲಿ ಪೂಜಾ ಹೆಗ್ಡೆ ಎಂ.ಕಾಂ. ಮುಗಿಸಿದ್ದಾರೆ.

8 /9

ಅನುಷ್ಕಾ ಶೆಟ್ಟಿ : ಸೂಪರ್ ಚಿತ್ರದ ಮೂಲಕ ತೆಲುಗಿಗೆ ಪದಾರ್ಪಣೆ ಮಾಡಿದ ಅನುಷ್ಕಾ ಶೆಟ್ಟಿ ಇಂದು ಟಾಪ್‌ ನಟಿಯರಲ್ಲಿ ಒಬ್ಬರು. ಕಾರ್ಮೆಲ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

9 /9

ಅಮಲಾ ಪೌಲ್: ನಟಿ ಅಮಲಾ ಲುವಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದಿದ್ದಾರೆ. ಸೇಂಟ್ ತೆರೇಸಾ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *