ಶ್ರೀ ಸುಭಾಷ ಆರ್ ಗುತ್ತೇದಾರ್ ರಿಂದ ಕೆರೆಗಳಿಗೆ ಬಾಗಿನ ಸಮರ್ಪಣೆ
ಇಂದು ಆಳಂದ ತಾಲೂಕಿನ ಝಳಕಿ (ಕೆ) ಮತ್ತು ಝಳಕಿ(ಬಿ) ಮದಗುಣಕಿ ಗ್ರಾಮಗಳಲ್ಲಿ ಇರುವ ಕೆರೆಗಳಿಗೆ ಬಾಗಿನ ಸಮರ್ಪಣೆ,
ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸುಭಾಷ ಆರ್ ಗುತ್ತೇದಾರ್ ಕಲಬುರಗಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರು ಶ್ರೀಮಾನ್ಯ ಗುರುಶಾಂತ ಶಾಲಿವಾಹನ ಪಾಟೀಲ್ ತಾಲೂಕ ಪಂಚಾಯತ ಸದಸ್ಯರಾದ ಶ್ರೀ ಬಸವರಾಜ ಸಾಣಕ ಶ್ರೀ ಚಂದ್ರಮಪ್ಪ ಘಂಟೆ ಶ್ರೀ ಲಿಂಗರಾಜ ಪಾಟೀಲ ಶ್ರೀ ಶರಣಬಸಪ್ಪ ಸಣಮನಿ ಹಾಗೂ ಊರಿನ ಗ್ರಾಮಸ್ಥರು,ಗಣ್ಯ ಮಾನ್ಯರು ಭಾಗವಹಿಸಿದ್ದರು.