ಖ್ಯಾತ ನಟಿಯ ಖಾಸಗಿ ವಿಡಿಯೋ ವಿಡಿಯೋ ಲೀಕ್..‌ ಬಾತ್‌ ರೂಮ್‌ನಲ್ಲಿ ಬರೀ ಬೆತ್ತಲೆ..!!

Urvashi Rautela: ಇತ್ತೀಚೆಗೆ ಊರ್ವಶಿ ಅವರ ಖಾಸಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ನಟಿ ಬಾತ್ ರೂಮಿಗೆ ಸ್ನಾನ ಮಾಡಲು ಹೋಗಿದ್ದಾಳೆ… ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದಲ್ಲದೆ, ಊರ್ವಶಿ ರೌಟೇಲಾ ಅವರ ವೀಡಿಯೊ ಹೊರಬಂದ ನಂತರ ಬಾಲಿವುಡ್ ಮಂದಿ ಶಾಕ್‌ ಆಗಿದ್ದಾರೆ.. ಮತ್ತೊಂದೆಡೆ, ಇದು ಕೇವಲ ಸಿನಿಮಾದಲ್ಲಿನ ಸೀನ್… ಅವರ ಹೊಸ ಚಿತ್ರದ ಪ್ರಚಾರದ ಭಾಗವಾಗಿ ತಂಡ ವೀಡಿಯೊವನ್ನು ಲೀಕ್ ಮಾಡಿದೆ ಎನ್ನಲಾಗುತ್ತಿದೆ.. ಆದರೆ ಇದರಲ್ಲಿ ಯಾವುದು ನಿಜವೋ ಗೊತ್ತಿಲ್ಲ..

ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಊರ್ವಶಿ ದಶಕದ ಹಿಂದೆ ತೆರೆಕಂಡ ‘ಸಿಂಗ್ ಸಾಬ್ ದಿ ಗ್ರೇಟ್’ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಸನ್ನಿ ಡಿಯೋಲ್ ಹೀರೋ ಆಗಿ ನಟಿಸಿದ್ದ ಈ ಸಿನಿಮಾ ಕಮರ್ಷಿಯಲ್ ಫ್ಲಾಪ್ ಆಗಿದ್ದರಿಂದ ಈ ಚೆಲುವೆಯ ಹೆಸರು ಅಷ್ಟಾಗಿ ಕೇಳಿ ಬಂದಿರಲಿಲ್ಲ. ಬಳಿಕ ಮುಂದಿನ ವರ್ಷ, ಅವರು ಯೋ ಯೋ ಹನಿಸಿಂಗ್ ಅವರೊಂದಿಗೆ ‘ಲವ್ ಡೋಸ್’ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡರು. ಈ ಹಾಡಿನ ಮೂಲಕ ಊರ್ವಶಿ ಹಿಂದಿಯಲ್ಲಿ ಫುಲ್ ಜನಪ್ರಿಯತೆ ಪಡೆದರು. ಅದರ ನಂತರ, ಮಿಕಾ ಸಿಂಗ್ ಜೊತೆಗಿನ ‘ಲಾಲ್ ದುಪಟ್ಟಾ’, ಹನಿ ಸಿಂಗ್ ಜೊತೆಗಿನ ‘ಗಲ್ ಬನ್ ಗಯಿ’, ಕಕ್ಕರ್ ಜೊತೆಗಿನ ‘ಬಿಜ್ಲಿ ಕಿ ತಾರ್’ ಮತ್ತು ಮೀಟ್ ಬ್ರದರ್ಸ್ ಜೊತೆಗಿನ ‘ಏಕ್ ಡೈಮಂಡ್ ದ ಹರ್’ ನಂತಹ ಬ್ಯಾಕ್ ಟು ಬ್ಯಾಕ್ ಆಲ್ಬಂ ಸಾಂಗ್‌ನಿಂದ ಅವರು ಫುಲ್ ಕ್ರೇಜ್ ಪಡೆದರು.

‘ವಾಲ್ತೇರು ವೀರಯ್ಯ’ದಲ್ಲಿ ಬಾಸ್ ಪಾರ್ಟಿಯ ಪಾತ್ರ ಮಾಡಿದ್ದ ಊರ್ವಶಿ.. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿ ಮೈ ಡಿಯರ್ ಮಾರ್ಕಂಡೇಯ ಎಂಬ ಹಾಡಿಗೆ ಯುವಕರನ್ನು ನಶೆಯಲ್ಲಿ ಮುಳುಗಿಸಿದ ರಾಗಿಣಿಯೂ ಹೌದು. ಇದೀಗ ಊರ್ವಶಿ ಐಟಂ ಗರ್ಲ್ ಆಗಿ ಬದಲಾಗಿದ್ದಾರೆ. ಸ್ಟಾರ್ ಸಿನಿಮಾ ಇದ್ದರೆ ಸಾಕು.. ಊರ್ವಶಿ ಜೊತೆ ಐಟಂ ಸಾಂಗ್ ಪ್ಲಾನ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಚೆಲುವೆ ಕಳೆದ ವರ್ಷ ನಾಲ್ಕು ತೆಲುಗು ಸಿನಿಮಾಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *