News TRANSFORMER ದುರಸ್ಥಿ ವೇಳೆ ವಿದ್ಯುತ್ ಶಾಕ್. ಲೈನ್ ಮೆನ್ ಸ್ಥಿತಿ ಚಿಂತಾಜನಕ September 16, 2020 S S Benakanalli 0 Comments ಚಿತ್ತಾಪುರ ತಾಲೂಕಿನ ರಾವೂರಿನಲ್ಲಿ ಮಂಗಳವಾರ ಘಟನೆ, ವಾಡಿ ಜೆಸ್ಕಾಂ ಶಾಖೆಯ ಲೈನ್ ಮೆನ್ ಮಹ್ಮದ್ (35) ವಿದ್ಯುತ್ ಅಪಘಾತಕ್ಕೀಡಾದ ಸಿಬ್ಬಂದಿ ಸಾವು ಬದುಕಿನೊಡನೆ ಲೈನ್ ಮೆನ್ ಹೋರಾಟ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.