ಕೋಲಾರ. ಕಳೆದ ಇಪ್ಪತ್ತು ದಿನಗಳಲ್ಲಿ 185 ಕೆ ಜಿ ಗಾಂಜಾ ವಶಪಡಿಸಿಕೊಂಡ ಪೋಲೀಸರು

ಕೆಜಿಎಫ್ ನ ಪೋಲೀಸರು ಇಂದು ಮತ್ತೆ ಅದೇ ಮಾರಿಕುಪ್ಪಂ ನಲ್ಲಿ 229 ಕೆಜಿ ಯಷ್ಟು ತೂಕದ ಗಾಂಜಾವನ್ನು ಪಶಪಡಿಸಿಕೊಂಡು ಒಂದೇ ಕುಟುಂಬದ 7 ಮಂದಿಯ ಮೇಲೆ ದೂರು ದಾಖಲಿಸಿದ್ದು ರೌಡಿ ತಗಂ ಕುಟುಂಬವೆಂದು ಹೇಳಲಾಗಿದೆ.

ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟೀ ಕಾರ್ಯಾಚರಣೆ ನಡೆಸಿದ್ದಾರೆ,

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *