ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ನಿನ್ನೆ ರಾತ್ರಿ ಜೋಡಿ ಕೊಲೆ
ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ನಿನ್ನೆ ರಾತ್ರಿ ಜೋಡಿ ಕೊಲೆ ಆಗಿರೋದು ಕಂಡುಬಂದಿದೆ ಕೊಲೆಯಾದ ವ್ಯಕ್ತಿಯ ಹೆಸರು ಮಾರುತಿ ದೇವಲ ಹಾಗೂ ಶಾರದಾಬಾಯಿ ಅಂತ ಹೇಳಲಾಗುತ್ತಿದೆ ಘಟನಾಸ್ಥಳದಲ್ಲಿ ಕಲ್ಬುರ್ಗಿ ಗ್ರಾಮೀಣ ಹಾಗೂ ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ವರ್ಗದವರು ಕೊಲೆಗಡುಕರನ್ನು ಪತ್ತೆಹಚ್ಚುವ ಹಚ್ಚುವ ಕಾರ್ಯದಲ್ಲಿ ನಿರತರಾಗಿರುವ ಕಂಡುಬಂತು ಹಾಗೂ ಕೊಲೆಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಅಂತ ತಿಳಿದು ಬಂದಿರುತ್ತದೆ
ಕಮಲಾಪುರ ತಾಲೂಕಿನ ವರದಿ ರಾಮಕೃಷ್ಣ