ಶಹಾಬಾದ್ : ಶ್ರೀ ಜಗಜ್ಯೋತಿ ಬಸವೇಶ್ವರ ಮಹಾಪುರಾಣ ಉದ್ಘಾಟನಾ ಕಾರ್ಯಕ್ರಮ
ಕಲಬುರಗಿ ಗ್ರಾಮೀಣ ಕ್ಷೇತ್ರದ ಶಹಾಬಾದ್ ಬಸವೇಶ್ವರ ನಗರದ ಶ್ರೀ ನಂದಿ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ಶ್ರೀ ಜಗಜ್ಯೋತಿ ಬಸವೇಶ್ವರ ಮಹಾಪುರಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಪೂಜ್ಯರ ದರ್ಶನ ಆಶೀರ್ವಾದ ಪಡೆಯಲಾಯಿತು.
ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ರಾವೂರಿನ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಪ್ರಮುಖರಾದ ಭೀಮಶಂಕರ ಕುಂಬಾರ, ರಾಜೇಶ್ವರಿ ಧನಶೆಟ್ಟಿ, ನರೇಂದ್ರ ವರ್ಮಾ, ಅಣವೀರ ಇಂಗಿನಶೆಟ್ಟಿ, ಚಂಪಾ ಬಾಯಿ ಮೇಸ್ತ್ರಿ, ಮರಿಯಪ್ಪ ಹಳ್ಳಿ, ಸೂರ್ಯಕಾಂತ್ ಕೋಬಾಳ, ಚಂದ್ರಕಾಂತ ದಸ್ತಪೂರ ಸೇರಿದಂತೆ ಗಣ್ಯರು ಪ್ರಮುಖರು ಪೂಜ್ಯರು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.