ತನ್ನ ಉದ್ದನೆಯ ಕೂದಲನ್ನು ಕಾನ್ಸರ್ ರೋಗಿಗಳಿಗೆ ದಾನ ಮಾಡಿದ ಧೃವ ಸರ್ಜಾ

ಪೊಗರು ಚಿತ್ರಕ್ಕಾಗಿ ಬಿಟ್ಟಿದ್ದ ಕೂದಲು ಮತ್ತು ಗಡ್ಡಕ್ಕೆ ಧ್ರುವ ಸರ್ಜಾ ಕತ್ತರಿ ಹಾಕಿದ್ದು, ಆ ಕೂದಲನ್ನ ಕ್ಯಾನ್ಸರ್​ ರೋಗಿಗಳಿಗೆ ನೀಡಿದ್ದಾರೆ.. ಪೊಗರು ಶಿವನ ಪಾತ್ರಕ್ಕಾಗಿ ಧ್ರುವ ಎರಡು ವರ್ಷಗಳಿಂದ ಉದ್ದನೆಯ ಕೂದಲು ನಿಭಾಯಿಸಿಕೊಂಡು ಬಂದಿದ್ದರು..

  

ಪೊಗರು ನಂತ್ರ ಧ್ರುವ ದುಬಾರಿ ಅನ್ನೋ ಸಿನಿಮಾದಲ್ಲಿ ನಟಿಸ್ತಿದ್ದು, ಪಾತ್ರಕ್ಕೆ ಕೂದಲು ಟ್ರಿಮ್​ ಮಾಡಿ ಹೊಸ ಲುಕ್​​ನಲ್ಲಿ ದರ್ಶನ ಕೊಟ್ಟಿದ್ದಾರೆ.. ಹೀಗೆ ಕತ್ತರಿಸಿದ ಕೂದಲನ್ನ ಕ್ಯಾನ್ಸರ್​ ರೋಗಿಗಳಿಗೆ ವಿಗ್​ ತಯಾರಿಸಲು ಧ್ರುವ ನೀಡಿದ್ದಾರೆ..

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *