ನಾನು ದೆಹಲಿಗೆ ಹೋಗಿದ್ದು ಖಾಸಗಿ ಕಾರ್ಯಕ್ರಮಕ್ಕೆ. ಸಂಪುಟ ವಿಚಾರ ಚರ್ಚೆಗೆ ಅಲ್ಲ – B Y ವಿಜಯೇಂದ್ರ
ಖಾಸಗಿ ಕಾರ್ಯಕ್ರಮ ನಿಮಿತ್ತ ನಾನು ದೆಹಲಿಗೆ ಹೋಗಿದ್ದೆ. ಸಂಪುಟ ವಿಚಾರದ ಚರ್ಚೆಗೆ ತೆರಳಿರಲಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ವಿಜಯೇಂದ್ರ, ವರಿಷ್ಠರ ಕೈಗೆ ಸಿಎಂ ಲಿಸ್ಟ್ ಕೊಟ್ಟು ಬಂದಿದ್ದಾರೆ. ಅವರ ನಿರ್ಧಾರದಂತೆ ಸಂಪುಟದ ತೀರ್ಮಾನ ಮಾಡ್ತಾರೆ ಎಂದರು. ಇನ್ನುಬೈ ಎಲೆಕ್ಷನ್ ಬಗ್ಗೆ ರಿಯಾಕ್ಟ್ ಮಾಡಿದ ವಿಜಯೇಂದ್ರ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಖೂಬಾ ಸೇರಿದಂತೆ ಎಲ್ಲರ ಸಹಕಾರದಿಂದ ಬಸವಕಲ್ಯಾಣ ಮತ್ತು ಮಸ್ಕಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.