*ಕರ್ನಾಟಕ ಬಂದ್ಗೆ ಕಾಳಗಿಯಲ್ಲಿ ನಿರಾಸ ಪ್ರತಿಕ್ರಿಯೆ*
ಮರಾಠ ನಿಗಮ ವಿರೋಧಿಸಿ ಕನ್ನಡಪರ ಸಂಘನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದರು.
ಆದರೆ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನಲ್ಲಿ ಯಾವುದೇ ಬಂದ್ ನಾ ಬಿಸಿ ಮುಟ್ಟಿಲ್ಲ.
ಬಹುತೇಕ ಅಂಗಡಿಗಳು ತೆರೆದಿವೆ, ವಾಹನ ಕೂಡ ಸಂಚರಿಸುತ್ತಿವೆ.
ಕಾಳಗಿ ಪಿಎಸ್ಐ ಅವರಿಗೆ ವಿಚಾರಿಸಿದ್ದಗಾ. ನಮಗೆ ಯಾವುದೇ ಕನ್ನಡ ಪರ ಸಂಘಟನೆಗಳು ಬಂದು ಮಾಡುವುದಕ್ಕೆ ಯಾವುದೇ ಅವಕಾಶ ಕೇಳಿಲ್ಲ. ಆದರೆ ನಾವು ಯಾವುದೇ ಅಹಿತಕರ ಘಟನೆ ನಡೆಯದಂತೆ ನಮ್ಮ ಎಲ್ಲಾ ಸಿಬ್ಬಂದಿಗಳನ್ನ ಎಲ್ಲ ಕಡೆ ನಿಯೋಜನೇ ಮಾಡಿದ್ದೇನೆ. ಎಂದು ಹೇಳಿದ್ದರು.