ಅಂಬೇಡ್ಕರ್ ಅವರ 64ನೆ ಯಮಹಾ ಪರಿನಿರ್ವಾಣ ದಿನವನ್ನು ಆಚರಣೆ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಯುವ ತರುಣ ಸಂಘ ಕಾಳಗಿ ವತಿಯಿಂದ ಅಂಬೇಡ್ಕರ್ ಅವರ 64ನೆ ಯ ಮಹಾಪರಿನಿರ್ವಾಣ ದಿನವನ್ನು ಆಚರಣೆ ಮಾಡಲಾಯಿತು.
ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇವಾ ತರುಣ ಸಂಘದ ವತಿಯಿಂದ. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 64ನೇ ಮಹಾಪರಿನಿರ್ವಾಣ ದಿನವನ್ನು ಆಚರಣೆ ಮಾಡಿದ್ದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಡೊಣ್ಣುರ, ಪರಮೇಶ್ವರ್, ಸಂತೋಷ್ ನರನಾಳ, ಬಾಬು ಡೊಣ್ಣೂರು, ಇದ್ದರು
ವರದಿ ಶಿವರಾಜ್ ಕಟ್ಟಿಮನಿ