ಮೊನ್ನೆಯಷ್ಟೆ ಕಲಬುರಗಿ ನಗರದಲ್ಲಿ ಪ್ರಾರಂಭಗೊoಡ ವಿವೇಕ್ ಮೋಟರ್ಸಗೆ ಸೈ ಎಂದ ಕಲಬುರಗಿ ಜನತೆ. ನಗರವಷ್ಟೆ ಅಲ್ಲದೆ ಸುತ್ತ ಮುತ್ತಲಿನ ಜನರಿಂದಲೂ “Bike Modifing ”ಗೆ ದೌಡು,
ಯಸ್ ಕಲಬುರಗಿ ನಗರದಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಶೆಟ್ಟಿಮಲ್ಟಿಪ್ಲೆಕ್ಸ್ ಮುಂಬಾಗದಲ್ಲಿ ಪ್ರಾರಂಭ ಗೊಂಡಿರುವ ವಿವೇಕ್ ಮೋಟಾರ್ಸ ಬಹು ವೇಗದಿಂದ ತನ್ನ ದಾರಿಯಲ್ಲಿ ಸಾಗುವುದರ ಜೊತೆ ಜೊತೆಯಲ್ಲಿಯೇ ಕಲಬುರಗಿ ನಗರ ಅಷ್ಟೆ ಅಲ್ಲದೆ ನಗರದ ಸುತ್ತಲಿನ ಜನರನ್ನೂ ಕೂಡ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ವಿವೇಕ್ ಮೋಟಾರ್ಸನ ಮಾಲಿಕರಾದ ವಿಶ್ವ ಗುತ್ತೆದಾರ್ ರವರು.
ಹೌದು ಹಲವು ದೊಡ್ಡ ದೊಡ್ಡ ಕಂಪನಿಗಳಲ್ಲಿ ಹಲವು ವರ್ಷಗಳ ಕಾಲ ಸೇವೇ ಸಲ್ಲಿಸಿ ಇದೀಗ ಬೆಂಗಳುರು ನಗರದಿಂದ ಕಲಬುರಗಿಗೆ ಆಗಮಿಸಿ ಅವರದ್ದೆ ಆದ ಬೈಕ್ ಮೋಡಿಫಾಯಿಂಗ್ ಮತ್ತು ಸೇಲ್ಸ್ & ಸರ್ವಿಸ್ ಪ್ರಾರಂಭಿಸಿದ್ದು ತಮ್ಮ ಕೆಲಸದ ಕೈಛಳಕದಿಂದ ಬಹು ಬೇಗನೆ ಕಲಬುರಗಿ ನಗರದ ಜನತೆಯ ಮನಗೆದ್ದಿದ್ದಾರೆ, ಹಳೆಯ ವಾಹನಗಳಿಗೆ ತಮ್ಮದೇ ಆದ ಕೈಛಳಕದಿಂದ ಹೋಸ ಹೋಸ ರೂಪಗಳನ್ನ ನೀಡುತ್ತ ನಗರದ ಎಲ್ಲಾ ಮೇಕ್ಯಾನಿಕ್ ಗಳನ್ನ ಸೆಡ್ಡು ಹೊಡೆದು ಮುನ್ನುಗ್ಗುತ್ತಿದ್ದಾರೆ, ನಗರದಲ್ಲೇ ಎಲ್ಲರಿಗೂ ಸವಾಲೆಸಗುವಂತೆ ಅತೀ ಕಡಿಮೆ ದರದಲ್ಲಿ ಜನತೆಯ ಕೈಗೆಟುಕುವಂತೆ ಕೆಲಸ ಮಾಡುತ್ತಿದ್ದು ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ವಿವೇಕ್ ಮೋಟಾರ್ಸ ಮಾಲಿಕರಾದ ವಿಶ್ವ ಗುತ್ತೆದಾರ್ ರವರು ಹೇಳುವ ಪ್ರಕಾರ : –
ನಾನು ಇಷ್ಟು ವರ್ಷಗಳ ಕಾಲ ಕಲಿತಿರುವ ಕಲೆಯ, ಕೆಲಸದ ಪ್ರದರ್ಶನದ ಜೊತೆಗೆ ಜನತೆಗೆ ಅತಿ ಕಡಿಮೆ ದರದಲ್ಲಿ ಅವರ ಇಷ್ಟದಂತೆ ಅವರ ಬೈಕ್ ಗಳನ್ನ ರೂಪಾಂತರಗೊಳಿಸಿ ಕೊಡುತ್ತಿದ್ದೆನೆ,. ಇದರಲ್ಲಿ ನನ್ನೊಬ್ಬನ ಹೆಸರನ್ನೆ ಹೇಳಿಕೊಂಡರೆ ತಪ್ಪಾಗುತ್ತೆ, ನನ್ನ ಜೊತೆ ಹಗಲು ಇರುಳೆನ್ನದೆ ಶ್ರಮಿಸುತ್ತಿರುವ ವಿವೇಕ್ ಮೋಟಾರ್ಸ ತಂಡಕ್ಕೆ ಈ ಶ್ರೇಯ ಸಲ್ಲಬೇಕು , ” ಜನತೆಗೆ ಅತಿ ಕಡಿಮೆ ದರದಲ್ಲಿ ಒಂದುತ್ತಮ ಸೇವೆ ನೀಡುವುದಷ್ಟೆ ನಮ್ಮ ಕೆಲಸ “ ಎನ್ನುತ್ತಾರೆ ಮಾಲೀಕರಾದ ವಿಶ್ವ ಗುತ್ತೆದಾರ್‌ರವರು.