ಕಲ್ಯಾ ಕರ್ನಾಟಕ ಕಾಲೇಜು ವಿಶ್ವಮಟ್ಟಕ್ಕೇರಿಸುವ ಕಾರ್ಯ ನಡೆಯಲಿ ಪ್ರೊ ದಯಾನಂದ ಅಗಸರ

ಕಲಬುರಗಿ ಕಲ್ಯಾಣಕರ್ನಾಟಕ ಪ್ರಸಿದ್ಧ ಕಲಾ ಕಾಲೇಜುಗಳಲ್ಲಿ ಒಂದಾದ ದಿ ಐಡಿಯಲ್ ಫೈನ್ ಆರ್ಟ ಸಂಸೆ ಇಗಾಗಲೆ ನಾಡಿನಾತ್ಯಂತ ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಹೆಸರುವಾಸಿಯಾಗಿದ್ದು ಈ ಕಾಲೇಜು ಮುಂಬರುವ ದಿನಗಳಲ್ಲಿ ವಿಶ್ವಮಟ್ಟಕ್ಕೇರಿಸುವ ಕಾರ್ಯ ನಡೆಯಲಿ ಎಂದು ನನ್ನ ಹಂಬಲ ಹಾಗೂ ಒತ್ತಾಯ ಎಂದು ಗುಲಬಗರ್ಾ ವಿಶ್ವವಿದ್ಯಾಲದ ಕುಲಪತಿ ಪ್ರೊ ದಯಾನಂದ ಅಗಸರ ಅವರು ಇಂದು ಶನಿವಾರ ನಗರದ ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆ 51ನೇ ಕಲಬುರಗಿ ಕಲಾ ಮಹೋತ್ಸವನ್ನು ಉಧ್ದಾಟಿಸಿ ಮಾತನಾಡುತ್ತಾ ಅನೇಕ ರಾಷ್ಟ್ರ ಹಾಗೂ ಅಂತರಾಷ್ಟೀಯ ಮಟ್ಟದ ಕಲಾವಿದರನ್ನು ಬೆಳಸಿದೆ ಅದು ಇನ್ನಷ್ಟು ಸದೃಢವಾಗಿ ಈ ಭಾಗದ ಕಲಾ ಆಸ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು. ಕಲಾ ಮಹೋತ್ಸವದ ಕಲಾಪ್ರದರ್ಶನವನ್ನು , ಆಕಾಶವಾಣಿ ಕೇಂದ್ರದ ವಲಯ ನಿರ್ದೇಶಕ ರಾಜೇಂದ್ರ ಆರ್.ಕುಲಕರ್ಣಿ ಉಧ್ದಾಟಿಸಿ ಇಂದಿನ ಸಮಾಜದಲ್ಲಿ ತಮ್ಮ ಮಕ್ಕಳನ್ನು ಕೇವಲ ಸೀಮಿತ ಕ್ಷೇತ್ರಗಳಲ್ಲಿ ತೊಡಗಿಸಿ ಕೊಳ್ಳಲಿ ಎಂಬ ಬಯಕೆ ಹೊಂದಿದ್ದು ಕಲೆ ಕೂಡಾ ಬೇರೆ ಕ್ಷೇತ್ರದಷ್ಟೆ ಪ್ರಾಮುಖ್ಯತೆ ಹೊಂದಿದ್ದು ಇದರ ಶೈಕ್ಷಣಿಖ ಪ್ರವೇಶಗಳು ಸಿ.ಇ.ಟಿ ಮೂಲಕ ದೊರೆಯಬೇಕು ಅಮದಾಗ ದೃಶ್ಯಕಲೆಗೆ ವಿಶೇಷವಾಗಿ ಪ್ರಾದ್ಹನ್ನತೆ ದೊರೆಯುತ್ತದೆ. ಎಮದು ನುಡಿದರು. ಕಲೆ ಸಮಾಜಕ್ಕೆ ಉತ್ತಮ ವಾದ ಕೊಡುಗೆಯನ್ನು ನೀಡುತ್ತದೆ. ಎಂದು ನುಡಿದರು.


ಅಧ್ಯಕ್ಷತೆಯವಹಿಸಿದ ಸಂಸ್ಥೆ ಕಾರ್ಯದರ್ಶಿ ಡಾ.ವಿ.ಜಿ.ಅಂದಾನಿ ಅವರು ದೃಶ್ಯ ಕಲೆಗೆ ಅದರದೆ ಆದ ಭಾಷೆಯಿದೆ ಅದನ್ನು ಅವರು ಅಧ್ಯಯನ ಮಾಡುತ್ತಾರೆ ಅವರ ಕಲಾಕೃತಿ ತನ್ನ ಲ್ಲಿಯ ವಿಷಯ ವನ್ನು ಬಿಟ್ಟು ಕೊಡುತ್ತಿದೆ ಎಂದು ನುಡಿದರು. ಕಲಬುರಗಿ ಕಲೆಯು ಶ್ರೇಷ್ಠ ಮಟ್ಟದ ಕಲಾವಿದನನ್ನು ಹೊಂದಿದ್ದು ಅನೇಕ ಸ್ವತಂತ್ರವಾಗಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಹೀಗಾಗಿ ಯುವ ಕಲಾವಿದರು ಹಿಂಜರಿಯದೆ ಶ್ರಮವಹಿಸಿ ಮುನ್ನಡೆ ಬೇಕು ಎಂದು ಹೇಳಿದರು.
ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರಕಾಶ ಗಡಕರ ಮತ್ತು ಕಲಾ ನಿರ್ದೇಶಕ ಹಾಜಿಮಂಗ ಮೊಹಿದ್ದೀನ್ ಸಾಬ ಅವರಿಗೆ ಸನ್ಮಾನಿಸಲಾಯಿತು.
ಕೋವಿಡ ೧೯ ಪ್ರಯುಕ್ತ ೨೦೨೧ ಕಲಾಮಹೋತ್ಸದಲ್ಲಿ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು.
ಕಲಾ ಪ್ರದರ್ಶನದಲ್ಲಿ ಸಂಸ್ಥೆಯ ಅರವತ್ತು ಕ್ಕೂ ಹೆಚ್ಚು ಕಲಾ ಕೃತಿಗಳನ್ನು ಪ್ರದರ್ಶಿಸಲಾಯಿತು. ಇವುಗಳಲ್ಲಿ ೨೨ ಕಲಾ ಕೃತಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಗಂಗಮ್ಮಾ ಪ್ರಾರ್ಥನೆ ಗೀತೆ ಹಾಡಿದಳು. ಶೇಶರಾವ ಬಿರಾದಾರ ಸ್ವಾಗತಿಸಿದರು. ಚಂದ್ರಹಾಸ ಜಾಲಿಹಾಳ ವಾರ್ಷಿಕ ವರದಿ ಯನ್ನು ವಾಚಿಸಿದರು. ರಾಜಶೇಖರ ಎಸ್ ವಂದಿಸಿದರು. ಹಣಮಂತ ಮಂತಟ್ಟಿ ನಿರೂಪಿಸಿದರು.
ಹಿರಿಯ ಚಿತ್ರಕಲಾವಿದರಾದ ಬಸವರಾಜ ಉಪ್ಪಿನ, ಬಾಬುರಾವ ಎಚ್, ಶ್ರೀ ಶೈಲ ಗುಡೇದ, ಟಿ.ದೇವೆಂದ್ರ, ಮಹಮ್ಮದ್ ಅಯಾಜುದ್ದಿನ ಪಟೇಲ್, ರಾಘವೇಂದ್ರ ಭುರ್ಲಿ, ಡಾ ರೆಹಮಾನ್ ಪಟೇಲ್, ಲಕ್ಷೀಕಾಂತ ಮನೋಕರ, ನಾರಾಯಣ ಎಂ.ಜೋಶಿ, ರಾಮಗಿರಿ ಪೋಲಿಸ್ ಪಾಟೀಲ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ನಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *