ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕವಿ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಡಾ.ಎಸ್.ಎಸ್.ಪಾಟೀಲ
ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕವಿ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಡಾ.ಎಸ್.ಎಸ್.ಪಾಟೀಲ ಮಂದರವಾಡರ ಸ್ವ ಗ್ರಹಕ್ಕೆ ಹೋಗಿ ಆಹ್ವಾನ ನೀಡಲಾಯಿತು.ಹಿರಿಯ ಸಾಹಿತಿಗಳು ಶ್ರೀ ಎ.ಕೆ.ರಾಮೇಶ್ವರ, ಜಿಲ್ಲಾಧ್ಯಕ್ಷ ಶ್ರೀ ವೀರಭದ್ರ ಸಿಂಪಿ.ತಾಲೂಕು ಅಧ್ಯಕ್ಷ ಶ್ರೀ ಸಿ.ಎಸ್.ಮಾಲಿಪಾಟೀಲ,ಉಪಾಧ್ಯಕ್ಷರು,ಶ್ರೀ ಭೀಮಾಶಂಕರ.ಎಂ.ಯಳ ಮೇಲಿ,ಪದಾಧೀಕಾರಿಗಳಾದ ಶ್ರೀ ವೆಂಕಟೇಶ ನೀರಡಗಿ,ಗೌ,ಕಾ, ಶ್ರೀ ಭಾನುಕುಮಾರ ಗಿರೇಗೋಳ ಶ್ರೀ ನಾರಾಯಣ ಜೋಶಿ ಉಪಸ್ಥಿತರಿದ್ದರು.