ಕಲಬುರಗಿ ನಗರದ “ಎ” ಉಪವಿಭಾಗದಲ್ಲಿ ಎರಡು ಗುಂಪು ಬೈಕ್ ಕಳ್ಳರಿಂದ 43 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
ಕಲಬುರಗಿ ನಗರದ “ಎ” ಉಪವಿಭಾಗದಲ್ಲಿ ಎರಡು ಗುಂಪು ಬೈಕ್ ಕಳ್ಳರಿಂದ 43 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ ಠಾಣೆಯ ವ್ಯಾಪ್ತಿಯ 28 ಬೈಕ್‌ಗಳು ಮತ್ತು ಬ್ರಹ್ಮಪುರ ಪೊಲೀಸ ಠಾಣೆಯ ವ್ಯಾಪ್ತಿಯ 15 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಐ ಬ್ರಹ್ಮಪುರ ಮತ್ತು ಪಿಐ ಸ್ಟೇಷನ್ ಬಜಾರ್ ಮತ್ತು ಅವರ ತಂಡಗಳು ಶ್ಲಾಘನೀಯ ಕೆಲಸ ಮಾಡುತ್ತಿರುತ್ತಾರೆ
.