ಕಲಬುರಗಿ : ರೈತಸ್ನೆಹಿ ಮತ್ತು ಅಭಿವೃದ್ಧಿಗೆ ಪೂರಕ ಬಜೆಟ್: ಅಷ್ಠಗಿ
ಕಲಬುರಗಿ :ಕೆ ಕೆ ಆರ್ ಡಿ ಬಿ ಗೆ 1500 ಕೋಟಿ ಅನುದಾನ,ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ ಆರಂಭಿಸಿರುವುದು ಸಂತಸ ವಿಷಯ. ಮಹಿಳಾ ಸಬಲಿಕರಣಕ್ಕಾಗಿ ಭರ್ಜರಿ ಅನುದಾನ, ಕೃಷಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಒಟ್ಟಿನಲ್ಲಿ ಇದೊಂದು ಜನಸ್ನೇಹಿ ಮತ್ತು ರೈತಸ್ನೇಹಿ ಬಜೆಟ್ ಆಗಿದೆ. ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯುರಪ್ಪನವರು, ಕೋರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಕೂಡ ಅತ್ಯುತ್ತಮ ಬಜೆಟ್ ಮಂಡಿಸಿದ್ದು ಇದನ್ನು ಸ್ವಾಗತಿಸುತ್ತೆನೆ ಎಂದು
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಹೇಳಿದ್ದಾರೆ