ಕಲಬುರಗಿ: ಶಿವರಾತ್ರಿ ದಿನವೇ ತಾಯಿ-ಮಗ ನೇಣಿಗೆ ಶರಣು

ಸುಚಿತ್ರಾ 33, ವಿನಿತ್ 9 ಮೃತರು ಎಂದು ಗುರುತಿಸಲಾಗಿದೆ. ಶಿವರಾತ್ರಿ ದಿನವೇ ತಾಯಿ-ಮಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇವರು ಓಂ ನಗರದ ಅಪಾರ್ಟ್‌ಮೆಂಟ್​ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಲಬುರಗಿ: ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಓಂ ನಗರದ ಅಪಾರ್ಟ್​​ಮೆಂಟ್​​ವೊಂದರಲ್ಲಿ ನಡೆದಿದೆ.

ಸುಚಿತ್ರಾ 33, ವಿನಿತ್ 9 ಮೃತರು ಎಂದು ಗುರುತಿಸಲಾಗಿದೆ. ಶಿವರಾತ್ರಿ ದಿನವೇ ತಾಯಿ-ಮಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇವರು ಓಂ ನಗರದ ಅಪಾರ್ಟ್‌ಮೆಂಟ್​ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

kalaburgi-mother-and-son-sucide-on-the-day-of-shivaratri

ಶಿವರಾತ್ರಿ ದಿನವೇ ತಾಯಿ-ಮಗ ನೇಣಿಗೆ ಶರಣು

ಸಾವಿಗೆ ಪತಿಯೇ ಕಾರಣವೆಂದು ಮೃತ ಮಹಿಳೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಹಾತ್ಮ ಬಸವೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *