ಅರಣಕಲ್ ಜಿಲ್ಲಾ ಪಂಚಾಯಿತಿಗೆ ರವಿ ಸಿಂಗೆ ಪ್ರಬಲ ಆಕಾಂಕ್ಷಿ
ಹೌದು ಕಾಳಗಿ ತಾಲೂಕಿನ ಅರಣಕಲ್ ಜಿಲ್ಲಾ ಪಂಚಾಯಿತಿಗೆ ಇಲ್ಲಿವರೆಗೆ ಹೊರಗಿನವರ ಕೈಸೇರಿದೆ.
ಸದ್ದೇ ಸ್ಥಳೀಯನಾದ ನಾನು ಈ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಪ್ರಬಲ ಆಕಾಂಕ್ಷಿ ಯಾಗಿದ್ದೇನೆ. ಆದ್ದರಿಂದ ನನಗೆ ಈ ಬಾರಿ ಟಿಕೆಟ್ ಕೊಡಬೇಕು ಎಂದು ಚಿಂಚೋಳಿಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ಸಿಂಗ್ ಆಗ್ರಹಿಸಿದ್ದಾರೆ. ಅರಣಕಲ ಕ್ಷೇತ್ರ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರುವುದು ರಿಂದ. ಕಳೆದ 2010ರಲ್ಲಿ ಗ್ರಾಮಪಂಚಾಯಿತಿ ಸದಸ್ಯನಾಗಿ, 2014 ರಿಂದ 2017ರವರೆಗೆ ಸ್ಲo ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ.2017ರಿಂದ 2020 ಚಿಂಚೋಳಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ. ಪಕ್ಷ ವಹಿಸಿದ ಯಾವುದೇ ಕೆಲಸಕಾರ್ಯ ಅನ್ನ ಚಾಚುತಪ್ಪದೇ ಶಿಸ್ತಿನಿಂದ ಮಾಡಿದ್ದೇನೆ. ಮಂಡಲ ಕ್ಷೇತ್ರದಲ್ಲಿ ಪಕ್ಷವನ್ನ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ, ಜನರೊಂದಿಗೆ ನಿಕಟ ಸಂಪರ್ಕ ಹೊಂದಿ, ಉತ್ತಮ ಬಾಂಧವ್ಯಗಳನ್ನು ಬೆಳೆಸಿಕೊಂಡಿದ್ದೇನೆ. ಇವೆಲ್ಲ ಅಂಶಗಳನ್ನು ಪಕ್ಷ ಪರಿಗಣಿಸಿ ನನಗೆ ಜಿಲ್ಲಾಪಂಚಾಯತ್ ಟಿಕೆಟ್ ನೀಡಬೇಕೆಂದು ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.