ಕಲಬುರಗಿ : ಮಾ. 14 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಐಟಿ ಪಾರ್ಕ್, ಗೋದುತಾಯಿ ಫೀಡರ್, ರಾಘವೇಂದ್ರ ಕಾಲೋನಿ, ಪೊಲೀಸ್ ಕಾಲೋನಿ, ವಿಠ್ಠಲ ನಗರ, ಐವಾನ್ ಶಾಹಿ, ಹೌಸಿಂಗ್ ಬೋರ್ಡ್, ಜೇವರ್ಗಿ ಕಾಲೋನಿ, ನೃಪತುಂಗ, ಬುದ್ಧ ನಗರ, ರಾಮಂದಿರ, ಕೋಟನೂರ ವಾಟರ್ ಸಪ್ಲೈ, ನಂದಿಕೂರ ಹಾಗೂ ಆಲ್ ಇಂಡಿಯಾ ರೇಡಿಯೋ ಫೀಡರ್ಗಳ ವ್ಯಾಪ್ತಿಯಲ್ಲಿ ಇದೇ ಮಾ. 14ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ತಿಳಿಸಿದ್ದಾರೆ.
ಕಲಬುರಗಿಯ (ಖಿಐ & SS) ಕ.ವಿ.ಪ್ರ.ನಿ.ನಿ. ಕೋರಿಕೆ ಮೇರೆಗೆ 110/11 ಕೆ.ವಿ ದಕ್ಷಿಣ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಕೈಗೊಳ್ಳಲು ಹಾಗೂ ಮುಂಬರುವ ಬೇಸಿಗೆ ಕಾಲದಲ್ಲಿ ಗ್ರಾಹಕರಿಗೆ ತಡೆರಹಿತ ವಿದ್ಯುತ್ ಪೂರೈಸಲು ನಿರ್ವಹಣಾ ಕಾರ್ಯಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಬಡಾವಣೆಗಳಲ್ಲಿ ಮೇಲ್ಕಂಡ ದಿನದಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಐಟಿ ಪಾರ್ಕ್ ಫೀಡರ್: ಉದನೂರ್ ರೋಡ್, ವೀರಭದ್ರೇಶ್ವರ ಕಾಲೋನಿ, ಮಾಣಿಕಪ್ರಭು ಕಾಲೋನಿ, ವರ್ಗೀಸ್ ಬಿಲ್ಡಿಂಗ್, ಸಂತೋಷ ಕಾಲೋನಿ, ಹರಿಕೃಷ್ಣ ನಗರ ಸಾಯಿ ಮಂದಿರ ಏರಿಯಾ, ಗಿರಿ ಲೇಔಟ್, ಶಿವಶಕ್ತಿ ಲೇಔಟ್, ಕರುಣೇಶ್ವರ ನಗರ ಬ್ಯಾಂಕ್ ಕಾಲೋನಿ, ಲಕ್ಷ್ಮಿನಾರಾಯಣ ಕಲ್ಯಾಣ ಮಂಟಪ ಏರಿಯಾ, ಓಝಾ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗೋದುತಾಯಿ ಕಾಲೋನಿ ಫೀಡರ್: ರೆಹಮತ್ ನಗರ, ಪಿ.ಎನ್.ಟಿ. ಕಾಲೋನಿ, ಪಿ.ಎನ್.ಟಿ. ಕ್ವಾರ್ಟರ್ಸ್, ಹುದಾ ಮಸೀದಿ ಏರಿಯಾ, ಅಂಬೀಕಾ ನಗರ, ಎಸ್.ಆರ್. ಕಂಸ್ಟ್ರಕ್ಷನ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ರಾಘವೇಂದ್ರ ಕಾಲೋನಿ ಫೀಡರ್: ಅಲ್ಬದರ ಕಾಲೋನಿ, ಶರಣ ನಗರ, ಶರಣಬಸವೇಶ್ವರ ಅಪ್ಪಾ ಶಾಲೆ, ಎಸ್.ಬಿ. ಟೆಂಪಲ್ ರೋಡ್, ಗೋವಾ ಹೋಟಲ್, ಧೋಬಿ ಘಾಟ್ ಮಹಾನಗರ ಪಾಲಿಕೆ ಕಚೇರಿ, ರಂಗಮಂದಿರ, ವಿರಶೈವ ಕಲ್ಯಾಣ ಮಂಟಪ, ಬ್ರಹ್ಮಪೂರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
ಪೊಲೀಸ್ ಕಾಲೋನಿ ಫೀಡರ್: ಎಮ್.ಎಸ್.ಐ. ಡಿಗ್ರಿ ಕಾಲ್ಭೆಜ್, ರಾಜಾಪುರ್, ನಾಯ್ಡು ಲೇಔಟ್, ಪಿ.ಡಬ್ಲ್ಯೂ.ಡಿ. ಕ್ವಾರ್ಟರ್ಸ್, ಕುವೆಂಪು ನಗರ, ಪೋಲಿಸ್ ಭವನ, ನೃಪತುಂಗಾ ಕಾಲೋನಿ, ಪ್ರಶಾಚಿತ ನಗರ ಬಿ, ಶಾಹಾಬಾದ್ ಶಕ್ತಿ ನಗರ, ಗರ್ಲ್ ಹಾಸ್ಟೆಲ್, ಏಶಿಯನ್ ಮಾಲ್, ಜಗತ್, ಹನುಮಾನ್ ದೇವಸ್ಥಾನ, ಗೊಲ್ಲರ್ಗಲ್ಲಿ, ಜಗತ್ಅಪ್ಪರ ಆ್ಯಂಡ್ ಲೊವರ್ ಲೇನ್, ಮೈಲಾರಲಿಂಗ ದೇವಾಲಯ, ಪಿ.ಎಲ್.ಡಿ. ಬ್ಯಾಂಕ್, ಬಂಜಾರಾ ಲೇಔಟ್, ರಾಜಾಪೂರ್ ಜಿಡಿಎ, ಅಂಬೇಡ್ಕರ ಹಾಸ್ಟೇಲ್ ಹಾಗೂ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ವಿಠ್ಠಲ ನಗರ ಫೀಡರ್: ಡಿ.ಡಿ.ಪಿ.ಐ. ಕಚೇರಿ, ವಿಜಯ-ವಿದ್ಯಾಲಯ ಕಂಪೌಚಿಡ್, ಐವಾನ್ ಶಾಹಿ ಅಥಿತಿಗೃಹ, ಗುಲ್ಲಾಬೌಡಿ, ಲಾಹೋಟಿ ಪೆಟ್ರೋಲ್ ಪಂಪ್, ಕೆ.ಬಿ.ಎನ್.ಆಸ್ಪತ್ರೆ, ಖೂಬಾ ಪ್ಲಾಟ್, ವಿಠ್ಠಲನಗರ, ಆನಂದ ನಗರ, ವಿವೇಕಾನಂದ ನಗರ, ರಾಮನಗರ, ಇಂದಿರಾ ನಗರ, ವಿದ್ಯಾನಗರ, ಬಲಘಟ ಕಂಪೌಚಿಡ್, ಮೆಹತಾ ಕಂಪೌಚಿಡ್, ಮಿನಿ ವಿಧಾನಸೌಧ, ಜಿಲ್ಲಾ ನ್ಯಾಯಾಲಯ ಮತ್ತು ಜೆಸ್ಕಾಂ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಐವಾನ್ ಶಾಹಿ ಫೀಡರ್: ಹಳೆಯ ಗೇಸ್ಟ್ ಹೌಸ್, ನೀಚೆಗಲ್ಲಿ, ಕಮರ್ಶಿಯಲ್ ಟ್ಯಾಕ್ಸ್ ಕಚೇರಿ, ವಿಜಯ ವಿದ್ಯಾಲಯ, ಲಾಹೋಟಿ ಪೆಟ್ರೋಲ್ ಪಂಪ್, ಹೆಚ್.ಕೆ.ಇ. ಕಚೇರಿ, ಏಶಿಯನ್ ಪ್ಲಾಜಾ, ಪರಿವಾರ ಹೋಟೆಲ್, ತಿಮ್ಮಾಪುರಿ ಚೌಕ್, ವಿಜು ವುಮೆನ್ಸ್ ಕಾಲ್ಭೆಜ್, ಪಿಡಿಎ ಇಚಿಜಿನಿಯರಿಂಗ್ ಕಾಲ್ಭೆಜ್ ರಸ್ತೆ, ಬಿಎಸ್ಎನ್ಎಲ್ ಎಕ್ಸಚೇಂಜ್, ಪಿಡಬ್ಲ್ಯೂಡಿ ಕ್ವಾರ್ಟಸ್ಸ್, ಮಿನಿ ವಿಧಾನ ಸೌಧ ಎದುರುಗಡೆಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಹೌಸಿಂಣ್ ಬೋರ್ಡ್ ಫೀಡರ್: ನವಜೀವನ ನಗರ ಪಿ ಆ್ಯಂಡ್ ಟಿ ಭಾಗಶ: ಗಾಭರೆ ಲೇಔಟ್, ತೆಗನೂರ ಲೇಔಟ್, ಸಿದ್ದೇಶ್ವರ ನಗರ, ಕಲ್ಯಾಣ ಮಂಟಪ, ಜಮಶೆಟ್ಟಿ ನಗರ, ನ್ಯೂ ಓಜಾ ಲೇಔಟ್, ಜಿಡಿಎ ದರಿಯಾಪೂರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಜೇವರ್ಗಿ ಕಾಲೋನಿ ಫೀಡರ್: ಜೀವನ ಪ್ರಕಾಶ ಶಾಲೆ, ಕಾರ್ಪೋರೇಶನ್ ಲೇಔಟ್, ನ್ಯೂ ಮಾಕಾ ಲೇಔಟ್, ಪವಾರ ಲೇಔಟ್, ಶ್ರೀನಗರ, ಬಿದ್ದಾಪುರ ಕಾಲೋನಿ, ಉದಯ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
ನೃಪತುಂಗಾ ಫೀಡರ್: ಜಿ.ಡಿ.ಎ. ಕೋಟನೂರ ಪ್ರದೇಶ, ನ್ಯೂ ಓಝಾ ಲೇಔಟ್, ಧನಶೆಟ್ಟಿ ನಗರ, ಸ್ಲಂ ಬೋರ್ಡ್ ವಸತಿ ಗೃಹಗಳು ಹಾಗೂ ಸುತ್ತ ಮುತ್ತಲ್ಲಿನ ಪ್ರದೇಶಗಳು,
ಬುಧ್ದ ನಗರ ಫೀಡರ್: ತಾರ್ಫೈಲ್, ಗೌಸ್ ನಗರ, ಅಂಬಿಕಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ರಾಮಮಂದಿರ ಫೀಡರ್: ಸದಾಶಿವ ನಗರ, ನವಜೀವನ ಸೊಸೈಟಿ , ಕಲ್ಮಣಕರ್ ಲೇಔಟ್, ರಾಮಮಂದಿರ, P್ಪರುಣೇಶ್ವರನಗರ, ದೇವಾನಗರ, ಪಿ ಆ್ಯಂಡ್ ಟಿ ಕಾಲೋನಿ, ಎಸ್ಬಿಐ ಕಾಲೋನಿ, U್ಪಣೇಶ ನರ್ಸಿಂಗ್ ಹೋಂ ಏರಿಯಾ, ಯರಗೋಳ ಕಲ್ಯಾಣ ಮಂಟಪ್, P್ಪರುಣೇಶ್ವರ ನಗರರಾಜ್ ಮಹಲ್ ಲೇಔಟ್, ಶ್ರೀಹರಿ ನಗರ, ಮಾನ್ಕರ ಲೇಔಟ್, ಸಾಯಿ ಮಂದಿರ ಏರಿಯಾ ಆನಚಿದೇಶ್ವರ ಕಾಲೋನಿ, ಡಾರ್ಮಿನಚಿಟ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕೋಟನೂರ ವಾಟರ್ ಸಪ್ಲೈ ಫೀಡರ್: ಕೋಟನೂರ್ ವಾಟರ್ ಸಪ್ಲೆ, ರಾಮ ಮಂದಿರ ವಿವೇಕಾನಂದ ನಗರ, ಹೊಸ ಓಜಾ ಲೇಔಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ನಂದಿಕೂರ್ ಫೀಡರ್: ನಂದಿಕೂರ್, ಉದನೂರ್, ನಾಗನಹಳ್ಳಿ, ಕೆಸರಟಗಿ, ಕೋಟನೂರ್, ಕೆಸರಟಗಿ ತಾಂಡಾ ಹಾಗೂ ಗ್ರಾಮಗಳ ನೀರಾವರಿ ಪಂಪ್ಸ್ಭೆಟ್ಗಳು.
ಆಲ್ ಇಂಡಿಯಾ ರೇಡಿಯೋ ಫೀಡರ್: ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹಾಗೂ ಜೆಸ್ಕಾಂ ಝೂನಲ್ ಆಫೀಸ್.