ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-03-2021)
ಮೇಷ: ಕೆಲವು ಸಮಸ್ಯೆಗಳು ಹಿರಿಯರ ಸಲಹೆ-ಸೂಚನೆಗಳಿಂದ ಪರಿಹಾರವಾಗುತ್ತವೆ
ವೃಷಭ: ಉದ್ಯೋಗಸ್ಥರಿಗೆ ಅನುಕೂಲಕರ ವಾತಾವರಣ
ಮಿಥುನ: ಸ್ವಲ್ಪ ಜಾಗರೂಕತೆಯಿಂದ ಇರುವುದು ಉತ್ತಮ. ವಾಹನದಿಂದ ಅಪಘಾತವಾಗಬಹುದು
ಕಟಕ: ಗೃಹದಲ್ಲಿ ನೆಮ್ಮದಿ ವಾತಾವರಣವಿರುತ್ತದೆ. ಪ್ರೇಮಿಗಳಿಗೆ ಉತ್ತಮ ದಿನ
ಸಿಂಹ: ಕೌಟುಂಬಿಕ ವಿರಸದಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿರುತ್ತದೆ
ಕನ್ಯಾ: ಹೆಚ್ಚಿನ ಪ್ರಯತ್ನಬಲ ದಿಂದ ಕಾರ್ಯ ಸಾಧಿಸುವಿರಿ. ಚಿನ್ನಾಭರಣಗಳ ಖರೀದಿಯಿಂದ ಸಂತೋಷವಾಗುತ್ತದೆ
ತುಲಾ: ಕುಟುಂಬ ಸದಸ್ಯರು, ಬಂಧುಗಳೊಂದಿಗೆ ಸಮಾಧಾನದಿಂದ ವರ್ತಿಸಿದರೆ ಅನೇಕ ತೊಂದರೆಗಳಿಂದ ಪಾರಾಗಬಹುದು
ವೃಶ್ಚಿಕ: ಶತ್ರುಗಳು ನಿಮ್ಮ ಹಿಂದೆಯೇ ಇರುವರು
ಧನುಸ್ಸು: ಕಾನೂನು ತೊಡಕುಗಳಿಂದ ಮುಕ್ತಿ ಸಿಗಲಿದೆ
ಮಕರ: ತಂದೆ-ತಾಯಿಯ ಆಶೀರ್ವಾದ ಪಡೆಯಿರಿ
ಕುಂಭ: ಕೆಲವರು ಅಧಿಕಾರ ಕಳೆದುಕೊಳ್ಳಬಹುದು
ಮೀನ: ವಿದೇಶ ಪ್ರಯಾಣ ಮುಂದೂಡುವುದು ಒಳಿತು