ಗವಿಶ್ರೀಗಳಿಂದ ಕೋವಿಡ್ ರೋಗಿಗಳಿಗೆ 100 ಬೆಡ್ ಆಸ್ಪತ್ರೆ ವ್ಯವಸ್ಥೆ
ಕೊಪ್ಪಳ : ಕೋವಿಡ್ 2ನೇ ಅಲೆಯ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಸಂಕಷ್ಟದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ನೂರು ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆಯಲು ಮಠದ ಶ್ರೀಗಳಾದ ಅವರಲ್ಲಿವಿನಂತಿಸಲಾಯಿತು ನಮ್ಮ ಮನವಿಗೆ ಸ್ಪಂದಿಸಿದ ಶ್ರೀಗಳು ವಸತಿಗೃಹವನ್ನು ನೂರು ಹಾಸಿಗೆಯುಳ್ಳ ಕೋವಿಡ್ ಸೆಂಟರ್ ಕೇರ್ ಹಾಗೆ ಮಾರ್ಪಡಿಸಿ ಸಂಪೂರ್ಣವಾಗಿ ಗೋವಿಡ್ ರೋಗಿಗಳಿಗಾಗಿ ಮೀಸಲಿಟ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಮಠದ ವೈದ್ಯಕೀಯ ಕಾಲೇಜಿನ ಡಾಕ್ಟರ್ಗಳು ಹಾಗೂ ಸಿಬ್ಬಂದಿಯವರು ನಿಡುವದಾಗಿ ತಿಳಿಸಿದ್ದಾರೆ ಸಮಾಜದ ಸೇವೆಗೆ ಸದಾ ಮುಂದಿರುವ ಪೂಜ್ಯರು ಇಂತಹ ಸ್ಥಿತಿಯಲ್ಲಿ ಶ್ರೀಗಳು ಕೈಜೋಡಿಸಿದ್ದ ಕ್ಕೆಅನಂತ ಅನಂತ ಅನಂತ ಧನ್ಯವಾದಗಳು ತಿಳಿಸುತ್ತೇನೆ