ಒಂದೆ ದಿನಕ್ಕೆ 92 ವಾಹನಗಳ ಜಪ್ತಿ

ಕಲಬುರಗಿ : ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಗೆ ತಂದಿದ್ದು, ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದ 92 ವಾಹನಗಳನ್ನು ಪೋಲಿಸರು ನಿನ್ನೆ ಜಪ್ತಿ ಮಾಡಿಕೊಂಡಿದ್ದಾರೆ.
56 ದ್ವಿಚಕ್ರವಾಹನಗಳು, 27 ಆಟೋಗಳು ಹಾಗೂ 9 ಕಾರು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳು ಜಪ್ತಿಯಲ್ಲಿ ಸೇರಿವೆ ಎಂದು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *