ಗಡಿ ನಾಡು ಬೀದರ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಶಾಂತಿಯುತ ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವಂತೆ ಮುಸ್ಲಿಮ್ ಬಾಂಧವರಲ್ಲಿ ಮನವಿ
ಗಡಿ ನಾಡು ಬೀದರ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಶಾಂತಿಯುತ ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವಂತೆ ಮುಸ್ಲಿಮ್ ಬಾಂಧವರಲ್ಲಿ ಮನವಿ ಮಾಡಿದ ಬೀದರ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠ ರಾದ DL ನಾಗೇಶ ಅವರು
ಬರುವ ಬಕ್ರೀದ್ ಈದ್ ಹಬ್ಬದ ನಿಮಿತ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ನಗರದ ಪೋಲಿಸ್ ವರಿಷ್ಠ ಅಧಿಕಾರಿಗಳ ಸಭಾಂಗಣದಲ್ಲಿ ಕೈಗೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಹಾಗೂ ಪೋಲಿಸ್ ವರಿಷ್ಠ ರಾದ D L ನಾಗೇಶ್ ಅವರು ಮುಸ್ಲಿಂ ಸಮಾಜದ ಪ್ರಮುಖ ಮುಖಂಡರ ಸಲಹೆಗಳನ್ನು ಪಡೆದು ಮಾತನಾಡಿ ಸರ್ಕಾರವು ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನೀಡಿದ ಮಾರ್ಗ ದರ್ಶನದಂತೆ ಶಾಂತಿಯುತವಾದ ಬಕ್ರೀದ್ ಈದ್ ಹಬ್ಬ ಆಚರಣೆಮಾಡಿ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಯಲು ಸಹಕಾರ ನೀಡುವಂತೆ ಮನವಿ ಮಾಡಿದ
ಮಾನವಕುಲವನ್ನು ನಾಶ ಮಾಡಲು ಹೋರಟ ಮಹಾಮಾರಿ ಕರೋನಾ ವೈರಸ್ ನಿಂದ ಕಾಪಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ .ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತೆ ನನ್ನ ಮುಸ್ಲಿಮ್ ಬಾಂದವರು ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂದು ಹೇಳಿದರು .ಈ ಸಂದರ್ಭದಲ್ಲಿ ಡಾ// ಮಹಮ್ಮದ್ ಇದ್ರಿಸ್ ಚೌದ್ರಿ ಬಗ್ದಲ್, ಮಹಮ್ಮದ್
ಅಸಿಫುದಿನ್,ಮಹಮ್ಮದ್ ನಿಜಾಮೊದ್ದಿನ್,ಸೈಯದ್
ಮಾನಸೂರ್ ಚೌದ್ರಿ,
ಫಾತಿಮಾ ಮೆಡಂ, ಹಾಗೂ
ಮುಂತಾದವರು ಉಪಸ್ಥಿತರಿದ್ದರುಗಡಿ ನಾಡು ಬೀದರ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಶಾಂತಿಯುತ ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವಂತೆ ಮುಸ್ಲಿಮ್ ಬಾಂಧವರಲ್ಲಿ ಮನವಿ ಮಾಡಿದ ಬೀದರ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠ ರಾದ DL ನಾಗೇಶ ಅವರು
ಬರುವ ಬಕ್ರೀದ್ ಈದ್ ಹಬ್ಬದ ನಿಮಿತ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ನಗರದ ಪೋಲಿಸ್ ವರಿಷ್ಠ ಅಧಿಕಾರಿಗಳ ಸಭಾಂಗಣದಲ್ಲಿ ಕೈಗೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಹಾಗೂ ಪೋಲಿಸ್ ವರಿಷ್ಠ ರಾದ D L ನಾಗೇಶ್ ಅವರು ಮುಸ್ಲಿಂ ಸಮಾಜದ ಪ್ರಮುಖ ಮುಖಂಡರ ಸಲಹೆಗಳನ್ನು ಪಡೆದು ಮಾತನಾಡಿ ಸರ್ಕಾರವು ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನೀಡಿದ ಮಾರ್ಗ ದರ್ಶನದಂತೆ ಶಾಂತಿಯುತವಾದ ಬಕ್ರೀದ್ ಈದ್ ಹಬ್ಬ ಆಚರಣೆಮಾಡಿ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಯಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಮಾನವಕುಲವನ್ನು ನಾಶ ಮಾಡಲು ಹೋರಟ ಮಹಾಮಾರಿ ಕರೋನಾ ವೈರಸ್ ನಿಂದ ಕಾಪಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ .ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತೆ ನನ್ನ ಮುಸ್ಲಿಮ್ ಬಾಂದವರು ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂದು ಹೇಳಿದರು .ಈ ಸಂದರ್ಭದಲ್ಲಿ ಡಾ// ಮಹಮ್ಮದ್ ಇದ್ರಿಸ್ ಚೌದ್ರಿ ಬಗ್ದಲ್, ಮಹಮ್ಮದ್
ಅಸಿಫುದಿನ್,ಮಹಮ್ಮದ್ ನಿಜಾಮೊದ್ದಿನ್,ಸೈಯದ್
ಮಾನಸೂರ್ ಚೌದ್ರಿ,
ಫಾತಿಮಾ ಮೆಡಂ, ಹಾಗೂ
ಮುಂತಾದವರು ಉಪಸ್ಥಿತರಿದ್ದರು