Astrology: ಬುದ್ಧ ಪೂರ್ಣಿಮೆಯ ಈ ದಿನದ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ

ಮಾನಸಿಕ ಒತ್ತಡ ಉಂಟಾಗಬಹುದಾಗಿದೆ. ಈ ಕಾರಣದಿಂದ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ. ಆರೋಗ್ಯ ಸಂಬಂದಿತ ಸಮಸ್ಯೆಗಳು ಎದುರಿಸಬಹುದು. ಯಾವುದೇ ಕ್ಷೇತ್ರದವರಿಗೂ ಇದು ಯಶಸ್ಸನ್ನು ಸಾಧಿಸಲಿದ್ದೀರಾ

ಆರ್ಥಿಕವಾಗಿ ಅಭಿವೃದ್ಧಿ ಸಾಧನೆಯಾಗಲಿದೆ, ಹಣವನ್ನು ಬುದ್ದಿವಂತಿಕೆಯಿಂದ ಖರ್ಚು ಮಾಡಿ. ವೈವಾಹಿಕ ಜೀವನದಲ್ಲಿ ತೊಂದರೆ ಎದುರಿಸಬೇಕಾಗಬಹುದು. ಅನಗತ್ಯ ಚರ್ಚೆಯಿಂದ ದೂರವಿರಿ. ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ

ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ, ಹೊರಗಿನವರ ಮೇಲೆ ಅನಗತ್ಯವಾಗಿ ಅವಲಂಬನೆಗೆ ಒಳಗಾಗ ಬೇಡಿ. ಕೆಲಸಲ್ಲಿ ಯಶಸ್ಸು ಸಿಗಲಿದೆ. ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ

ಆತುರದ ನಿರ್ಧಾರ ಬೇಡ. ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ. ಹೊಸ ಸ್ನೇಹಿತರಿಂದ ಸಂತಸ ಹೆಚ್ಚಲಿದೆ. ಕೆಲಸದಲ್ಲಿ ನಿಧಾನವಾದರೂ ಪ್ರಗತಿಯಾಗಲಿದೆ

ಹಠಮಾರಿತನ ಧೋರಣೆಯಿಂದ ವೈಮನಸ್ಸು, ವಸ್ತುಗಳ ಕಳೆದುಹೋಗುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಹೆಚ್ಚಿನ ಜಾಗರುಕತೆ ಅವಶ್ಯ. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಉತ್ತಮ ದಿನ

ಮನೆ ಕಟ್ಟುವ ಕೆಲಸ ಕಾರ್ಯದಲ್ಲಿ ವಿಳಂಬ ಆಗಿದ್ದರೆ ಅದು ಪೂರ್ಣಗೊಳ್ಳುವ ಕಾಲ ಇಂದು. ಅರ್ಧಬಂಧ ಕಟ್ಟಿದ ಮನೆ ಪೂರ್ಣ ಮಾಡಲು ಒಳ್ಳಯ ದಿನ ಇಂದು. ಕಾಲಭೈರವನ ಪ್ರಾರ್ಥನೆ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ದಿಸಲಿದೆ

ವೃತ್ತಿಜೀವನದ ಪ್ರಗತಿಗೆ ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು. ಹೊಸ ತಂತ್ರಗಳನ್ನು ಕಲಿಯುವುದು ಮುಖ್ಯವಾಗಿರುತ್ತದೆ. ಏಕಾಗ್ರತೆ ಭಂಗದಿಂದ ಕಲಿಕೆಗೆ ಅಡ್ಡಿ. ಮನೆಯ ಸದಸ್ಯರಿಂದ ಕಿರಿಕಿರಿ

ಹಣಕಾಸಿನಲ್ಲಿ ಮೋಸ ತೊಂದರೆಯಾಗಲಿದೆ. ಲೇವಾದೇವಿ ವ್ಯಾವಹಾರದಲ್ಲಿ, ಸಾಲ ನೀಡುವ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ಇಂದು ಕೊಟ್ಟ ಹಣ ಹಿಂದಿರುಗಿ ಬರದ ಸ್ಥಿತಿ ನಿರ್ಮಾಣವಾಗುತ್ತದೆ.

ಹೊಟೇಲ್ ವ್ಯವಹಾರದಲ್ಲಿ ಸ್ಪಲ್ಪ ಎಚ್ಚರಿಕೆ ಮುಖ್ಯ. ತೊಂದರೆ ನಿವಾರಣೆಗೆ ಅಶ್ವತ್ಥ ಮರಕ್ಕೆ ಅರಿಶಿಣ ನೀರನ್ನು ಅರ್ಪಿಸಿ

ಖರ್ಚಿನ ಬಗ್ಗೆ ನಿಗಾ ಇರಲಿ. ಕ್ರೀಡಾ ಚಟುವಟಿಕೆಯಲ್ಲಿರುವವರಿಗೆ ಹೆಚ್ಚಿನ ಲಾಭ. ವ್ಯಾಪಾರ ಮತ್ತು ಶಿಕ್ಷಣ ಉದ್ಯೋಗದಲ್ಲಿರುವವರು ಜಾಗರುಕತೆ ಅವಶ್ಯ. ಸಂಗಾತಿಗಳೊಂದಿಗೆ ಈ ದಿನ ಉತ್ತಮ ವಾಗಲಿದೆ

ಅಣ್ಣ-ತಮ್ಮ, ಅಕ್ಕ-ತಂಗಿ ವಿಚಾರದಲ್ಲಿ ಸಮಸ್ಯೆಯಾಗುತ್ತದೆ. ಹೆಚ್ಚಿನ ಜಾಗುರುಕತೆ ವಹಿಸಿ. ಯಾವುದೇ ವ್ಯವಹಾರ ಮಾಡುತ್ತಿದ್ದರೆ ಅಶುಭವಾಗಲಿದೆ.