*ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಯಾಕಪೂರ ಅವರು ಕೊಡ್ಲಿ ಗ್ರಾಮದಲ್ಲಿ ತೆಂಗಿನ ಸಸಿ ಹಚ್ಚಿ ವಿಶ್ವ ಪರಿಸರದ ದಿನವನ್ನು ಆಚರಣೆ ಮಾಡಿದರು*
ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಕೊಡ್ಲಿ ಗ್ರಾಮದಲ್ಲಿ ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಯಾಕಪೂರ ಅವರು ಗ್ರಾಮಸ್ಥರು, ಮತ್ತು ತಮ್ಮ ಬೆಂಬಲಿಗರೊಂದಿಗೆ ತೆಂಗಿನ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿ. ಪರಿಸರದ ಬಗ್ಗೆ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ, ಸಿದ್ದು ಬುಬಲಿ-ಗ್ರಾಮ ಪಂಚಾಯತ್ ಸದಸ್ಯರು, ಶಶಿಕಾಂತ ಆಡಕಿ, ಡಾ. ರೇವಣಸಿದ್ದಪ್ಪ, ನಾಗರಾಜ್ ಬೇವಿನಕರ್, ವೀರರೆಡ್ಡಿ ಕಪ್ಪರಗಿ ಅನೇಕರು ಉಪಸ್ಥಿತರಿದ್ದರು. ವರದಿ ಶಿವರಾಜ್ ಕಟ್ಟಿಮನಿ