News ಇಂದು ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಮಾನ್ಯ ಪೊಲೀಸ ಆಯುಕ್ತರಾದ ಡಾ.ವೈ.ಎಸ್.ರವಿಕುಮಾರ, ಐ.ಪಿ.ಎಸ್ ಹಾಗೂ ಡಿ.ಕಿಶೋರೆ ಬಾಬು, ಐ.ಪಿ.ಎಸ್ (ಕಾ & ಸೂ) ರವರು ಸಸಿ ನೆಡುವ ಮೂಲಕ ಆಚರಿಸಿದರು. June 5, 2021 S S Benakanalli 0 Comments