ಸರಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ.
ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ,
ಬಿಜೆಪಿಯಲ್ಲಿ ಸಾಕಷ್ಟು ಭಿನ್ನಮತ, ಆಂತರಿಕ ಕಲಹಗಳಿವೆ
ಸರ್ಕಾರವನ್ನು ಯಾರೂ ಅಸ್ಥಿರಗೊಳಿಸುವುದು ಬೇಕಾಗಿಲ್ಲ
ಸರ್ಕಾರದಲ್ಲಿರುವವರೇ ಅಸ್ಥಿರಗೊಳಿಸುತ್ತಾರೆ ಎಂದು ಹೇಳಿದರು..
ಖಾಸಗಿ ಆಸ್ಪತ್ರೆಗಳ ಮೇಲೆ ಇವರಿಗೆ ನಿಯಂತ್ರಣವಿದೆಯೇ ?
ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿರುವುದು ಜಾಹೀರಾಗಿದೆ
ಪ್ರಜಾಸತ್ತಾತ್ಮಕತೆಯನ್ನು ಬಿಜೆಪಿ ಕಗ್ಗೊಲೆ ಮಾಡುತ್ತಿದೆ
ದೇಶದಲ್ಲಿ ಕೋವಿಡ್ ಸಂಕಷ್ಟವಿದೆ
ಆದರೆ, ಬಿಜೆಪಿ ಚುನಾಯಿತ ಸರಕಾರಗಳನ್ನು ಉರುಳಿಸುತ್ತಿದೆ
ಹೀಗಾದರೆ ಚುನಾವಣೆ ಯಾಕೆ ಬೇಕು ? ಎಂದು ಹೆಳಿದರು