ಅಂಗೈ ಹುಣ್ಣಿಗೆ ಕನ್ನಡಿ ಬೇಕಾ- ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್
ಬೀದರ ಕೋವಿಡ ನಿರ್ವಹಣೆ ಗೆ ವೆಂಟಿಲೆಟರ್ ಖರಿದಿಯಲ್ಲಿ ಕಳಪೆ ಮಟ್ಟದ ವೆಂಟಿಲೆಟರ್ ಖರಿದಿ ಮಾಡುವ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆಡಳಿತ ಪಕ್ಷದ ಮಾಜಿ ಶಾಸಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಮಾಜಿ ಸವಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ..
ಬೀದರ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ 50 ಸಾವಿರ ವೆಂಟಿಲೆಟರ್ ಗಳನ್ನ ತಲಾ ನಾಲ್ಕು ಲಕ್ಷಕ್ಕೆ ಖರದಿ ಮಾಡಿ, ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಆದರೆ ಕರ್ನಾಟಕದಲ್ಲಿ 56000 ದಿಂದ 119200 ಹಾಗೂ 1820000 ಕ್ಕೆ ಖರೀದಿ ಮಾಡಿದ್ದಾರೆ. ಅದರಲ್ಲೂ ಕಳಪೆ ಗುಣಮಟ್ಟದ ವೆಂಟೆಇಲೆಟರ್ ಗಳಾಗಿವೆ ಎಂದು ಖುದ್ದು ಆಡಳಿತ ಪಕ್ಷದ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿಯವರೆ ತಮ್ಮ ಪಕ್ಷದ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.. ಈದು ಸಕಾಲ್ವೆ ಬಿಜೆಪಿ ಸರ್ಕಾರ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಮಾಡಿದೆ ಎಂದು ತೊರಿಸಲು ಎಂದು ಹೇಳಿದರು.. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ವ್ಯಂಗ್ಯವಾಡಿದರು…