ಬಾಲರಾಜ್ ಬ್ರಿಗೇಡ ವತಿಯಿಂದ ಕಡು ಬಡವರಿಗೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಕಿಟ್ ವಿತರಣೆ

ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಇಂದು ಬಾಲರಾಜ್ ಬ್ರಿಗೇಡ ವತಿಯಿಂದ ಕಡು ಬಡವರಿಗೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಕಿಟ್ ವಿತರಣೆಮಾಡುವದರ ಜೋತೆಗೆ
ಈ ಸಂದರ್ಭದಲ್ಲಿ ಅವರು ಕರೋನ ಜಾಗ್ರತೆ ಮುಡಿಸಿ
ಸರಕಾರ ನಿಯಮ ಪಾಲನೆ ಮಾಡೋಣ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯಿದುಕೋಂಡು ಕರೋನ ದಿಂದ ಮುಕ್ತ ರಾಗೋಣ ಎಂದು ತಿಳಿಹೆಳಿದರು

ಈ ಸಂದರ್ಭದಲ್ಲಿ

ಬಾಲರಾಜ್ ಗುತ್ತೇದಾರ್

ಇಕ್ಬಲಖಾನ .

ಜಗನ್ನಾಥ ರೆಡ್ಡಿ

ಅರುಣ್ ಪೂಜಾರಿ

ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು

 

ವರದಿ.ಸುರೇಶ.ಕಾಮನಳ್ಳಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *