ಆಳಂದ ತಾಲೂಕಿನ ಹೀರೋಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿ, ಮತ್ತು ಅವರನ್ನ ಕರೋನಾ ವಾರಿಯರ್ಸ ಎಂದು ಘೋಷಣೆ ಆಡಬೆಕೆಂಬ ಹಲವು ಬೇಡಿಕೆಗಳೊಂದಿಗೆ ಪ್ರತಿಭಟನೆ
ಆಳಂದ ತಾಲೂಕಿನ ಹೀರೋಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಬೇಕು ಗ್ರಾಮ ಪಂಚಾಯಿತಯ ಸಿಬ್ಬಂದಿಗಳನ್ನು ಕರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಬೇಕು, ಬಿಲ್ ಕಲೆಕ್ಟರ್ ಗ್ರೆಟ ಟು ಹಾಗೂ ಲೆಕ್ಕ ಸಹಾಯಕ ತಡೆ ಹಿಡಿದ ಕಾಯ್ದೆ ಹೀಂಪ್ಪಡಿಯಬೇಕೆಂದು
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ CITU ಸಂಯೋಜೇತ ತಾಲ್ಲೂಕ ಸಮಿತಿ ಆಳಂದ ವತೀಯಿಂದ ಹಿರೋಳ್ಳಿ ಗ್ರಾಮ ಪಂಚಾಯಿತಿ ಎದುರು ಹೋರಾಟ ಮಾಡಲಾಯಿತು