ಬೀದರ್ ನಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ
ಬೀದರ್:- ಬೀದರ ತಾಲೂಕಿನ ಶ್ರೀಮಂಡಲ ಗ್ರಾಮ ಪಂಚಾಯತ್ ಬಿಲ್ಡಿಂಗ್ ಕಟ್ಟಡ ನಿರ್ಮಾಣ ಕ್ಕೆ 10,00,000/- ರೂಪಾಯಿ ಹಾಗೂ ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಸಿಸಿ ರಸ್ತೆಗೆ ನಿರ್ಮಾಣಕ್ಕೆ 4.95. ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ, ವಿಶ್ವನಾಥ , ಪೀಟರ್ ಹಾಗೂ ಅಶೋಕ ಚೌಹಾಣ್ ಗೋಪಿನಾಥ್ ಬೆನಕನಳ್ಳಿ , ಅರುಣ್ ಪಾಟೀಲ್ ರವರು, ಜಿಲ್ಲಾ ಪಂಚಾಯತ ಸದಸ್ಯರಾದ ಬಾಬುಸಿಂಗ್ , ಅಮರ ಜಾದವ, ಶ ಸುಧಾಕರ್ ಕೊಳ್ಳುರ್, ಪ್ರಕಾಶ ಜಾದವ, ಸುನಿಲ ಪಾಟಿಲ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:-ಮಹೇಶ ಸಜ್ಜನ ಬೀದರ