ಕೋವಿಡ್ ಕೇಂದ್ರಕ್ಕೆ ಭೇಟ್ಟಿನೀಡಿದ ಮಾಜಿ ಸಚಿವ ಶಾಸಕ ಶ್ರೀ ರಾಜಶೇಖರ ಪಾಟೀಲ್
ಬೀದರ:- ಜಿಲ್ಲೆಯ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ಚಿಟಗುಪ್ಪ ಪಟ್ಟಣದಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟ್ಟಿನೀಡಿದ ಮಾಜಿ ಸಚಿವ ಶಾಸಕ ಶ್ರೀ ರಾಜಶೇಖರ ಪಾಟೀಲ್
ಚಿಟಗುಪ್ಪ ಪಟ್ಟಣದಲ್ಲಿನ ಕೋವಿಡ್ 19 ಸೊಂಕಿತರ ಕೇಂದ್ರಕ್ಕೆ ಇಂದು ಮಾಜಿ ಸಚಿವರು ಹಾಗೂ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜಶೇಖರ ಪಾಟೀಲ್ ಅವರು ಭೇಟ್ಟಿ ನೀಡಿ ಕರೋನಾ ಸೊಂಕಿತರ ಸಮಸ್ಯೆ ಯನ್ನು ಆಲಿಸಿ ಯಾರು ಹೇದರ ಬೇಡಿ ನನ್ನಗು ಹಾಗೂ ನನ್ನ ತಮ್ಮನಿಗೂ ಸೋಂಕು ತಲುಗಿತು ಒಂದು ವಾರದ ನಂತರ ನನ್ನ ತಮ್ಮನಿಗೆ ನೆಗೆಟಿವ್ ಬಂತ್ತು ನನ್ನಗೆ ಪುನಃ ಪಾಸಿಟಿವ್ ಬಂದ ನಂತರ ನಾನು ಮತ್ತೆ ಎರಡೂ ದಿನ ಕೋವಿಡ್ ಕೇಂದ್ರದಲ್ಲಿ ಉಳಿಯಬೇಕಾಯಿತು ಯಾರು ಭಯ ಪಡಬೇಕಾಗಿಲ್ಲ ಎಂದು ಸೋಂಕಿತರಿಗೆ ಧೈರ್ಯ ತಂಬಿದರು ಚಿಕ್ಕ ಮಗುವಿಗೆ ಪಾಸಿಟಿವ್ ಬಂದರಿಂದ ಮಗುವಿನ ತಾಯಿ ಮಗುವಿನೊಂದಿಗೆ ಕೇಂದ್ರದಲ್ಲಿ ಇರುವದು ಸರಿಯಲ್ಲ ಅವರನ್ನು ಹೋಂ ಐಸೊಲೆಶನ್ ಮಾಡುವಂತೆ ವೈದ್ಯರಿಗೆ ಹೇಳಿದ ಮಾಜಿ ಸಚಿವ ಶಾಸಕ ಶ್ರೀ ರಾಜಶೇಖರ ಪಾಟೀಲ ಯಾವುದೇ ಕಾರಣಕ್ಕೆ ಯಾರು ಹೇದರುವ ಅವಶಕತೆ ಇಲ್ಲ ಸೋಂಕು ಇತರರಿಗೆ ತಲುಗದಂತೆ ನೋಡಿಕೊಳ್ಳಲು ನಿಮ್ಮನ್ನು ಈ ಕೇಂದ್ರಕ್ಕೆ ತರಲಾಗಿದೆ ಹೋರತು ಬೇರೆಯಾವುದೆ ಉದೇಶ ಅಲ್ಲ ಎಂದು ಹೇಳಿ ಎಲ್ಲರು ಸರ್ಕಾರದಕ್ಕೆ ಆದೇಶಕ್ಕೆ ಸ್ಪಂದಿಸಿ ಸಹಕಾರ ಕೋಡುವಂತೆ ತಮ್ಮ ಕ್ಷೇತ್ರದ ನಾಗರಿಕರಿಗೆ ಮನವಿ ಮಾಡಿಕೊಂಡರು.
ವರದಿ:-ಮಹೇಶ ಸಜ್ಜನ ಬೀದರ