ಬೆಂಗಳೂರು : 15 ಮಂದಿ ಡಿವೈಎಸ್ ಪಿಗಳ ವರ್ಗಾವಣೆ
ಬೆಂಗಳೂರು : ರಾಜ್ಯದ ಹದಿನೈದು ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..
ವಿ.ಕೆ. ವಾಸುದೇವ್ – ಚಿಕ್ಕಬಳ್ಳಾಪುರ ಉಪ ವಿಭಾಗ,ವಿಶ್ವನಾಥ್ ರಾವ್ ಕುಲಕರ್ಣಿ – ಹೊಸಪೇಟೆ ಉಪ ವಿಭಾಗ,ಅನೀಲ್ ಕುಮಾರ್ ಎಚ್. ಆರ್. – ಸಕಲೇಶಪುರ ಉಪ ವಿಭಾಗ,ಜಿ.ಎಸ್.ಗಜೇಂದ್ರ ಪ್ರಸಾದ್ – ಮಡಿಕೇರಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಬಿ.ಎಸ್. ಅಬ್ದುಲ್ ಖಾದರ್-ಫುಲಿಕೇಶಿನಗರ ಉಪ ವಿಭಾಗ ಬೆಂಗಳೂರು,ಎಂ.ಇ. ಮನೋಜ್ ಕುಮಾರ್-ಯಲಹಂಕ ಉಪ ವಿಭಾಗ, ಬೆಂಗಳೂರು,
ಎನ್. ಟಿ. ಶ್ರೀನಿವಾಸರೆಡ್ಡಿ- ಅರಣ್ಯ ಘಟಕ ಬೆಂಗಳೂರು,ಮಲ್ಲೇಶಪ್ಪ ಮಲ್ಲಾಪುರ- ಭ್ರಷ್ಟಾಚಾರ ನಿಗ್ರಹ ದಳ,ರವೀಂದ್ರ ಎಸ್. ಶಿರೂರು- ಡಿಸಿಆರ್ ಇ, ಬೆಳಗಾವಿ
ಜಯರಾಮ್ ಆರ್. – ಸಿಐಡಿ ಬೆಂಗಳೂರು,
ಕೆ. ರವಿಶಂಕರ್, ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು,ವಿ. ರಘು ಕುಮಾರ್- ರಾಜ್ಯ ಗುಪ್ತವಾರ್ತೆ,ಗೋಪಿ ಆರ್. – ಸಿಐಡಿ , ಬೆಂಗಳೂರು ತಬರಕ್ ಫಾತೀಮಾ- ಸಿಐಡಿ, ಬೆಂಗಳೂರು,ಎಚ್.ಎಸ್. ರಾಮಲಿಂಗೇಗೌಡ, ಸಿಸಿಆರ್ ಬಿ, ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಲಾಗಿದೆ.