ಹೊಂಡದಲ್ಲಿ ಮುಳುಗಿ ಒಂದೆ ಕುಟುಂಬದ ಮೂವರು ಸಾವನ್ನಪ್ಪಿದ ಕುಟುಂಬಕ್ಕೆ 25ಸಾವಿರ ಪರಿಹಾರ ಧನ
ಬೀದರ್:- ಹೊಂಡದಲ್ಲಿ ಮುಳುಗಿ ಒಂದೆ ಕುಟುಂಬದ ಮೂವರು ಸಾವನ್ನಪ್ಪಿದ ಕುಟುಂಬಕ್ಕೆ 25ಸಾವಿರ ಪರಿಹಾರ ಧನ ನೀಡಿದ ರಾಜ್ಯಕಬ್ಬುಬೆಳೆಗಾರರ ಪ್ರಕೊಷ್ಟ ಸಂಚಾಲಕ ಡಿಕೆ ಸಿದ್ದರಾಮ್…
ಭಾಲ್ಕಿ ತಾಲ್ಲೂಕಿನ ಚಳಕಾಪುರ ವಾಡಿ ಗ್ರಾಮದ ಒಂದೆ ಕುಟುಂಬದ ಮೂವರು ಹುಡುಗರು ನೀರಿನ ಹೊಂಡದಲ್ಲಿ ಬಿದ್ದು ಸ್ವಾವನ್ನಪ್ಪಿದರು. ಅವರ ಮನೆಗೆ ಇಂದು ಡಿ ಕೆ ಸಿದ್ರಾಮ ಭೇಟಿ ನೀಡಿ ಸ್ವಾಂತ್ವನ ಹೇಳಿ ಕುಟುಂಬಕ್ಕೆ ಧೈರ್ಯ ತುಂಬಿದರು.. ಇನ್ನು ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 25 ಸಾವಿರ ನಗದು ಹಣ ನೀಡಿದರು.. ಈ ಸಂದರ್ಭದಲ್ಲಿ ಸುರೇಶ್ ಬಿರಾದಾರ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ತಾಲೂಕ ಪಂಚಾಯತ ಸದಸ್ಯ ವಿಜಯಕುಮಾರ್ ಕಡಗಂಚಿ . ಪಿಕೆಪಿಎಸ್ ಅಧ್ಯಕ್ಷ ರಮೆಶ ಕಡಗಂಚಿ ಪ್ರಭುರಾವ ಕಡಗಂಚಿ ಅನಿಲ ಜಾದವ್. ಜ್ಯಾಲೆಂದ್ರ ಚಂದ್ರಕಾಂತ ದತ್ತು ಜಾದವ್ ಮಲ್ಲಿಕಾರ್ಜುನ ಸುರಿ ಗುರು ರೆಡ್ಡಿ ಸೆರಿದಂತೆ ಗ್ರಾಮದವರು ಉಪಸ್ಥಿತರಿದ್ದರು.
ವರದಿ:-ಮಹೇಶ ಶ ಸಜ್ಜನ ಬೀದರ