ಡಾˌಎಮ್.ಬಿ.ಶ್ರೀನಿವಾಸರವರ ಶ್ರದ್ದಾಂಜಲಿ ಮತ್ತು ಮೌನಾಚಾರಣ ಕಾರ್ಯಕ್ರಮ
ಇಂದು ದಿನಾಂಕ 22.11.2021ರಂದು ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಿಜಿ ಸಾಗರ ಬಣ)ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ದಿ!! ಡಾˌಎಮ್.ಬಿ.ಶ್ರೀನಿವಾಸರವರ ಶ್ರದ್ದಾಂಜಲಿ ಮತ್ತು ಮೌನಾಚಾರಣ ಕಾರ್ಯಕ್ರಮವನ್ನು ಡಾ!! ಬಿ.ಆರ್. ಅಂಬೇಡ್ಕರವರ ವ್ರುತ್ತದಲ್ಲಿ ಬೆಳಗೆ 10 ಗಂಟೆಗೆ ಕಾರ್ಯಕ್ರಮವನ್ನು ಹಮಿಕೊಳ್ಳಲಾಯಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂ ಸಂಚಾಲಕರಾದ ಶಿವಲಿಂಗ.ಹಸನಾಪುರವರು ದಿ|| M.B.Shrinivasರವರು ನಮ್ಮ ರಾಜ್ಯದಲ್ಲಿನ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳಿಗೆ ಮತ್ತು ವಿದ್ಯಾರ್ಥಿಗಳ ಬಹು ಮುಖಿ ನಾಯಕರಾಗಿದರು ಇಂದು ಅವರು ನಮ್ಮನ್ನು ಹಗಲಿರಬಹುದು ಆದರೆ ಅವರ ಹೋರಾಟದ ಮಾರ್ಗಗಳು ನಮ್ಮಗೆ ಸ್ಪೂರ್ಥಿದಾಯಕ ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ 01)ವಿರಭದ್ರ ತಳವರಗೇರಾ.ತಾಲುಕಾ ಸಂಚಾಲಕರು 02)ತಿಪ್ಪಣ್ಣ.ಶೆಳ್ಳಗಿ.ಚನ್ನಪ್ಪ.ದೇವಾಪೂರ.ಶೇಖರ್.ಮಂಗಳೂರ.ರಮೇಶ್.ಬಾಚಿಮಟ್ಟಿ.ಸಾಹೇಬಗೌಡ.ವಾಗಣಗೇರಾ.ಇನ್ನು ಅನೇಕ ದಲಿತ ಮುಖಂರುಗಳು ಭಾಗವಹಿಸಿದರು