ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಹಿ ಸಮಿತಿ ಅಧ್ಯಕ್ಷರಾಗಿ ದಿಲೀಪ್ ಆರ್ ಪಾಟೀಲ್ ರವರಿಂದ ಅಧಿಕಾರ ಸ್ವೀಕಾರ
ಇಂದು ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸಾಯಿ ಸಮಿತಿ ಅಧ್ಯಕ್ಷರಾಗಿ ದಿಲೀಪ್ ಆರ್ ಪಾಟೀಲ್ ಅವರು ಅಧಿಕಾರ ಸ್ವೀಕರಿಸಿದರು.
ಈ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕೆಲವೇ ದಿನಗಳಲ್ಲಿ ಬಿಸಿಎಂ ಇಲಾಖೆ ಆಗಿರಬಹುದು ಸಮಾಜ ಕಲ್ಯಾಣ ಇಲಾಖೆ ಗಳಲ್ಲಿನ ಸಮಸ್ಯೆಗಳು ಮತ್ತು ಜನರ ಕುಂದು ಕೊರತೆ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೂ ನನಗೆ ನೇರವಾಗಿ ತಿಳಿಸಿದಲ್ಲಿ ನಾನು ಅವುಗಳ ಸಂಪೂರ್ಣ ಪರಿಹಾರ ಕಲ್ಪಿಸುವೆ ಮತ್ತು ಖುದ್ದು ನಾನೇ ಎಲ್ಲೆಡೆ ಭೇಟಿ ನೀಡಿ ಸಮಸ್ಯೆಗಳನ್ನ ಬಗೆಹರಿಸುವೆ ಎಂದರು.
ವರದಿ : ಸಂಗಮೇಶ್ ಸರಡಗಿ ಕಲಬುರಗಿ