ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ 50ನೇ ವರ್ಷದ ಪಲ್ಲಕ್ಕಿ ಉತ್ಸವ
ಮಾತಾ ಮಾಣಿಕೇಶ್ವರಿ ಅಮ್ಮನವರ 50ನೇ ವರ್ಷದ ಪಲ್ಲಕ್ಕಿ ಉತ್ಸವವನ್ನು ಚೌಡೇಶ್ವರ ಕಾಲೋನಿಯ ಮಾಣಿಕೇಶ್ವರಿ ದೇವಸ್ಥಾಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುವ ವಿಚಾರವಿತ್ತು covid-19 ಮಹಾಮಾರಿ ಯಿಂದ ಸರಳವಾಗಿ ಆಚರಿಸಲಾಯಿತು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ಮಾಡಿಕೊಟ್ಟ ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಭಾಗವಹಿಸಿದವರು ಜಗನ್ನಾಥ್ ಮಾಸ್ಟರ್ ಅರ್ಜುನ್ ಜಮಾದಾರ್ ಮಡಿವಾಳಪ್ಪ ಬಿರಾದಾರ್ ಸುಖದೇವ ಕೊಗನೂರ್ ಶಂಕರ್ ನಂದಿಹಳ್ಳಿ ಮಾಣಿಕ್ ಸುರಪುರ ರಾಜು ಸೋನ ದಿಲೀಪ್ ಕಿರ ಸಾವಳಗಿ ಆಕಾಶ್ ಜೋಗಿ ಗುರುಶಾಂತ್ ಜಮಾದಾರ್ ಶ್ರವಣ್ ಮಹಾಲಿಂಗ ಸರಡಗಿ ಇತರರಿದ್ದರು
ವರದಿ ಸಂಗಮೇಶ್ ಸರಡಗಿ ಕಲಬುರಗಿ