Hrithik Roshan: ಬಾಲಿವುಡ್ `ಗ್ರೀಕ್ ಗಾಡ್’​ಗೆ 48ರ ಹರೆಯ..ಈ ವಯಸ್ಸಲ್ಲೂ ಹೃತಿಕ್​ ಸಖತ್​ ಫಿಟ್!

Hrithik Roshan: ಸದ್ಯಕ್ಕೆ ಹೃತಿಕ್​ ರೋಷನ್​ ತಮಿಳಿನ ವಿಕ್ರಂ ವೇದ ರೀಮೆಕ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್​ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್​ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್​ ಆಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *