ಕಸಾಪ ಮಣೂರ ವಲಯ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಆಚರಣೆ
ಇಂದು ಅಫಜಲಪೂರ ತಾಲೂಕಿನ ಮಣೂರ ಗ್ರಾಮದಲ್ಲಿ. ಕಸಾಪ ಮಣೂರ ವಲಯ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯೆ ನಾಡದೇವಿ ಭುವನೇಶ್ವರಿ ಪೋಟೊ ಪೋಜೆಯನ್ನು ಕಸಾಪ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹೋಸೂರಕರ.ನೇರೆವೆರಿಸಿದರು.ಈ ಸಂದರ್ಭದಲ್ಲಿ ಕಸಾಪ ಕಾರ್ಯದರ್ಶಿ ಶ್ರೀಕಾಂತ ನಿವರಗಿ.ಶ್ರೀ ವಿಶ್ವನಾಥ್ ಕರೂಟಿ.ಶ್ರೀ ಸಿದ್ದಪ್ಪ ಶಿವೂರ.ಶ್ರೀ ಚನ್ನಮಲಯ್ಯ ಕಳ್ಳಿಮಠ.ಶ್ರೀ ಗುಂಡಪ್ಪ ರಾಂಪೂರ.ಶ್ರೀ ಬಸವರಾಜ ದೇಶಟ್ಟಿ.ಶ್ರೀ ಪಾಂಡುರಂಗ ಹತ್ತರಕಿ.ಶ್ರೀ ಸದಾಶಿವ ಅಲ್ಲಾಪೂರ.ಶ್ರೀ ಮಹಾದೇವ ನಾವಾಡಿ.ಶ್ರೀ ಲಕ್ಷ್ಮಕಾಂತ ನಾವಾಡಿ.ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು