ಕಲಬುರಗಿ :ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂ ಸೆಕ್ರೆಟರಿ
ಕಲ್ಬುರ್ಗಿ ಲೋಕಾಯುಕ್ತ ಕಚೇರಿ ಎಸ್‌ಪಿ.ಜಾನ್ ಆಂಟೊನಿ. ಅವರ ಮಾರ್ಗದರ್ಶನದಲ್ಲಿ.
ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂ ಸೆಕ್ರೆಟರಿ
ಕಲಬುರಗಿ ಜಿಲ್ಲೆಯ ಮರತೂರ ಗ್ರಾಮ ಪಂ ಸೆಕ್ರೆಟರಿ ಲೋಕಾ ಬಲೆಗೆ
ಅಶೋಕ್ ಪಡಶೆಟ್ಟಿ 20 ಸಾವಿರ ಲಂಚ ಪಡೆಯುವಾಗ ದಾಳಿ
ಪರಶುರಾಮ್ ರಾಥೋಡ್ ಎಂಬುವರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದ ಸೆಕ್ರೆಟರಿ
ಕಲಬುರಗಿ ನಗರದ ಲಾಲಗೇರಿ ಕ್ರಾಸ್ ಹೊಟೇಲ್ ಬಳಿ ದಾಳಿ
ಪಂಚಾಯ್ತಿಯಲ್ಲಿ ಮುಟೇಷನ್ ಮಾಡಿ ಕೋಡುವ ಸಲುವಾಗಿ ಲಂಚ ಪಡೆಯೋದಕ್ಕೆ ಮುಂದಾಗಿದ್ದ ಅಶೋಕ್ ಪಡಶೆಟ್ಟಿ
ಲೋಕಾ ಡಿ ವೈ ಎಸ್ ಪಿ ಗೀತಾ ಬೆನಹಳ್ಳಿ ನೇತೃತ್ವದಲ್ಲಿ ದಾಳಿ.