ಕೆಜಿಎಫ್ ನ ಪೋಲೀಸರು ಇಂದು ಮತ್ತೆ ಅದೇ ಮಾರಿಕುಪ್ಪಂ ನಲ್ಲಿ 229 ಕೆಜಿ ಯಷ್ಟು ತೂಕದ ಗಾಂಜಾವನ್ನು ಪಶಪಡಿಸಿಕೊಂಡು ಒಂದೇ ಕುಟುಂಬದ 7 ಮಂದಿಯ ಮೇಲೆ ದೂರು ದಾಖಲಿಸಿದ್ದು ರೌಡಿ ತಗಂ ಕುಟುಂಬವೆಂದು ಹೇಳಲಾಗಿದೆ.
ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟೀ ಕಾರ್ಯಾಚರಣೆ ನಡೆಸಿದ್ದಾರೆ,