ಚಿಂಚೋಳಿ : 71 ನೇ ವನ್ಯಜೀವಿ ಸಪ್ತಾಹದ 6 ನೇ ದಿನ : ಅರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ

ಚಿಂಚೋಳಿ : 71 ನೇ ವನ್ಯಜೀವಿ ಸಪ್ತಾಹದ 6 ನೇ ದಿನದಂದು ಚಿಂಚೋಳಿ ವನ್ಯಜೀವಿ ವಲಯ ಹಾಗೂ ಪ್ರಾದೇಶಿಕ ವಲಯಗಳ ವತಿಯಿಂದ ಸಿಬ್ಬಂದಿಗಳಿಗೆ ಅರೋಗ್ಯ ತಪಾಸಣೆ ಶಿಬಿರ ಹಾಗೂ ಸಿಬ್ಬಂದಿಗಳಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು….. ಅರೋಗ್ಯ ಶಿಬಿರವನ್ನು ಚಿಂಚೋಳಿ ತಾಲೂಕ ಸರಕಾರಿ ಸಾರ್ವಜನಿಕ ಆಸ್ಪತ್ರೆಯ T. H. O Md. ಗಫರ ನಡೆಸಿಕೊಟ್ಟರು….ಒಟ್ಟಾರೆ 70 ಜನ ಸಿಬ್ಬಂದಿಗಳ ಅರೋಗ್ಯ ತಪಾಸಣೆ ಮಾಡಲಾಯಿತು….. ರಕ್ತದಾನವನ್ನು GIMS ಕಲಬುರಗಿಯ ತಂಡವು Dr. Arisa ರವರ ನೇತೃತ್ವದಲ್ಲಿ  ಒಟ್ಟು 20 ಜನ ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ತವನ್ನು ಪಡೆದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು…

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *