ಇನ್ಮುಂದೆ ರೈತರಿಗೆ ಡಬಲ್‌ ಲಾಭ.. ಜಮೀನಿನಲ್ಲಿ ಟ್ರಾನ್ಸ್‌ಫಾರ್ಮರ್‌, ವಿದ್ಯುತ್ ಕಂಬಗಳಿದ್ದರೆ 10 ಸಾವಿರ ರೂ. ಪಕ್ಕಾ! ಪ್ರತಿ ತಿಂಗಳು ಬಾಡಿಗೆಯೂ ಸಿಗುತ್ತೆ..

Good News For Farmers: ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳಿದ್ದರೆ ನಾನಾ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಯಾರ ಹತ್ರಾನೂ ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ ಅಂಥ ಸಮಸ್ಯೆ ಇದು. ಇದರ ಬಗ್ಗೆ ಇಲ್ಲಿಯವರೆಗೂ ಯಾವ ಸರ್ಕಾರವೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ರಾಜ್ಯ ಸರ್ಕಾರ ರೈತರ ಈ ಸಮಸ್ಯೆಗೆ ಸ್ಪಂದಿಸಲು ಮುಂದಾಗಿದೆ.

ಹೊಲ, ಗದ್ದೆ ಅಥವಾ ತೋಟಗಳಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳಿದ್ದರೆ ಮೊದಲನೆಯಾದಾಗಿ ಅದರ ಸುತ್ತ ಉಳುಮೆ ಮಾಡಲು ಕಷ್ಟವಾಗುತ್ತದೆ. ಎರಡನೆಯಾಗಿ ಬೆಳೆ ಸಂರಕ್ಷಣೆ ಮಾಡುವುದು ಕೂಡ ಸುಲಭವಾಗಿರುವುದಿಲ್ಲ. ಈ ರೀತಿ ರೈತರು ನಿತ್ಯ ಒಂದಿಲ್ಲೊಂದು ಯಾತನೆ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ, ಇಂಧನ ಇಲಾಖೆ (ವಿದ್ಯುತ್ ಇಲಾಖೆ) ತನ್ನ ಮೂಲಸೌಕರ್ಯಗಳನ್ನು ಕೃಷಿ ಭೂಮಿಯಲ್ಲಿ ಅಳವಡಿಸಿದರೆ ಸಂಬಂಧಪಟ್ಟ ರೈತರಿಗೆ ಸೂಕ್ತ ಪರಿಹಾರ ನೀಡುವುದು ಕಡ್ಡಾಯವಾಗಿದೆ. ಹೊಲ, ಗದ್ದೆ ಅಥವಾ ತೋಟಗಳಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳಿದ್ದರೆ ಪರಿಹಾರ ಪಡೆಯುವುದು ರೈತರ ಹಕ್ಕು ಎಂದು ಕೂಡ ವ್ಯಾಖ್ಯಾನಿಸಲಾಗಿದೆ.

ಈಗ ಜಾರಿಯಾಗುತ್ತಿರುವ ಹೊಸ ನಿಯಮಗಳು ವಿದ್ಯುತ್ ಕಾಯಿದೆ 2003ರ ಸೆಕ್ಷನ್ 57ರ ಅಡಿಯಲ್ಲಿ ಬರುತ್ತವೆ. ಹೊಸ ನಿಯಮವು ಸಾರ್ವಜನಿಕ ಬಳಕೆಗೆ ಖಾಸಗಿ ಭೂಮಿಯನ್ನು ಬಳಸಿದರೆ ಮಾಲೀಕರಿಗೆ ಪರಿಹಾರ ನೀಡುವುದು ಕಡ್ಡಾಯ ಎಂದು ಹೇಳುತ್ತದೆ. ಅಂದರೆ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳಿದ್ದರೆ ರೈತರು ತಮ್ಮ ಜಮೀನಿನ ನಷ್ಟಕ್ಕೆ ಸೂಕ್ತ ಪರಿಹಾರ ಕೇಳುವ ಹಕ್ಕು ಹೊಂದಿರುತ್ತಾರೆ ಎಂದು ಹೇಳುತ್ತದೆ.

ಮಾಸಿಕ ಬಾಡಿಗೆ ಎಷ್ಟು ಸಿಗುತ್ತದೆ? 
ಹೊಲ, ಗದ್ದೆ ಅಥವಾ ತೋಟಗಳಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳಿದ್ದರೆ ರೈತರಿಗೆ ಒಮ್ಮೆ 10,000 ರೂಪಾಯಿ ಪರಿಹಾರ ಕೊಡಲಿದೆ. ಅಲ್ಲದೆ  ಪ್ರತಿ ತಿಂಗಳು 2 ರಿಂದ 5 ಸಾವಿರ ರೂಪಾಯಿವರೆಗೆ ಬಾಡಿಗೆ ಕೊಡಲಾಗುತ್ತದೆ. ಅದು ಯಾವ ಜಾಮೀನು ಎನ್ನುವುದರ ಮೇಲೆ ದರ ನಿರ್ಧಾರವಾಗುತ್ತದೆ. ವಿದ್ಯುತ್ ಕಂಬ ಅಥವಾ ಇನ್ಯಾವುದೇ ಮೂಲಸೌಕರ್ಯ ಅಳವಡಿಸುವ ಸಂದರ್ಭದಲ್ಲಿ ಇದು ನಿರ್ಧಾರಿತವಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *