ಸಿದ್ದರಾಮಯ್ಯ ಜೊತೆಗೂಡಿ ಈಶ್ವರ್ ಖಂಡ್ರೆ ಬಸವಕಲ್ಯಾಣದ ಗ್ರಾಮಗಳಿಗೆ ಭೇಟಿ
ಬೀದರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬೀದರ್ ಜಿಲ್ಲೆಗೆ ಆಗಮಿಸಿದ ವಿರೋಧ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಜೊತೆಗೂಡಿ ಈಶ್ವರ್ ಖಂಡ್ರೆ ಬಸವಕಲ್ಯಾಣ ತಾಲೂಕಿನ ಚಿಕನಾಗಾವ,ಕಲಖೋರಾ,ಮೂಡಬಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದಾಗಿ ಉಂಟಾದ ಹಾನಿಯನ್ನು ಪರಿಶೀಲನೆ ಮಾಡಿದರು