ಬೆಂಗಳೂರು ವಿವಿ ಕುಲಪತಿ ವಿರುದ್ಧ ನಿಲ್ಲದ ಆಕ್ರೋಶ ..! ಕುಲಪತಿ ದರ್ಬಾರ್​​ ವಿರುದ್ಧ ಸಿಂಡಿಕೇಟ್ ಆಕ್ರೋಶ

ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಲಪತಿ ದರ್ಬಾರ್​​ ವಿರುದ್ಧ ಆಕ್ರೋಶ ಹೆಚ್ಚಾಗ್ತಲೇ ಇದೆ. ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ವಿರುದ್ಧ ಸಿಂಡಿದೆದ್ದ ಸಿಂಡಿಕೇಟ್ ಸದಸ್ಯರು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಅಶ್ವಥ್​​ ನಾರಾಯಣ್​ಗೆ ದೂರು ನೀಡಿದ್ದಾರೆ.

ಕುಲಪತಿ ಏಕಪಕ್ಷೀಯ ನಿರ್ಧಾರ ಮಾಡ್ತಿದ್ದಾರೆ. ಅಧಿಕಾರ ಚಲಾಯಿಸುವ ರೀತಿ ನಡೆದುಕೊಳ್ತಿದ್ದು, ಸಿಂಡಿಕೇಟ್​ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. 12 ವಿಚಾರಗಳಲ್ಲಿ ನಮ್ಮ ಅಭಿಪ್ರಾಯ ಪಡೆದಿಲ್ಲ. ನಮ್ಮ ಮನವಿಗೆ ಇಲಾಖೆ ಸ್ಪಂದಿಸದೇ ಇದ್ದರೆ ಕುಲಾಧಿಪತಿಗಳಾದ ರಾಜ್ಯಪಾಲರ ಭೇಟಿ ಮಾಡಿ ಕಂಪ್ಲೇಂಟ್​ ಕೊಡೋದಾಗಿ ಸಿಡಿಕೇಟ್ ಮೆಂಬರ್ಸ್ ದೂರು ಪ್ರತಿಯಲ್ಲಿ ತಿಳಿಸಿದ್ದಾರೆ. ಏಳು ಮಂದಿ ಸಿಂಡಿಕೇಟ್ ಸದಸ್ಯರು ಬೆಂಗಳೂರು ವಿವಿಯಲ್ಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *