ಗೊಂಬೆ ನಿವೇದಿತಾಗೆ ಶುರುವಾಯ್ತಾ ಅತ್ತೆ ಕಾಟ..! ನಿವಿ ಸಣ್ಣ ತಪ್ಪಿಗೆ ಹಿಂಗಾ ಹೊಡಿಯೋದು.!! ಇಷ್ಟೆಲ್ಲಾ ಆಗುವಾಗ ಚಂದನ್ ಶೆಟ್ಟಿ ಏನ್ ಮಾಡ್ತಿದ್ರು..?
ನಿವೇದಿತಾ ಗೌಡ.. ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಕಾಮನ್ ಕಂಟೆಸ್ಟೆಂಟ್. ಡಬ್ ಸ್ಮಾಶ್ ಮೂಲಕ ಯುವ ಜನತೆಯನ್ನ ಸೆಳೆದಿದ್ದ ಡಬ್ ಸ್ಮಾಶ್ ಬ್ಯೂಟಿ.. ಮೈಸೂರಿನ ಹುಡ್ಗಿ ನಿವೇದಿತಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಸೆಲಿಬ್ರೆಟಿಗಳನ್ನೂ ಮೀರಿಸುವಷ್ಟು ಫೇಮಸ್ ಆಗಿದ್ಲು.
ಬಾರ್ಬಿ ಡಾಲ್ ಅಂತಾನೆ ಫೇಮಸ್ ಆಗಿರೋ ನಿವೇದಿತಾಳ ಟಾಕಿಂಗ್ ಸ್ಟೈಲ್, ಮುಗ್ದತೆ, ಸೌಂದರ್ಯ ಎಲ್ಲರ ಗಮನ ಸೆಳೆದಿದೆ. ಬಿಗ್ ಮನೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದ ನಿವೇದಿತಾ ಗೌಡಗೆ ಮಾರು ಹೋಗದವರೆ ಇಲ್ಲ.. ಅಷ್ಟರ ಮಟ್ಟಿಗೆ ಈಕೆ ವೀಕ್ಷಕರಿಗೆ ಮೋಡಿ ಮಾಡಿದ್ಲು.
ಚಂದನ್ ಶೆಟ್ಟಿಯೊಂದಿಗೆ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿರುವ ನಿವೇದಿತ ಗೌಡ, ವಿದ್ಯಾಭ್ಯಾಸವನ್ನು ಮುಗಿಸಿ ಇದೀಗ ಆಕೆ ಇಷ್ಟ ಪಟ್ಟಂತೇ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವೃತ್ತಿ ಜೀವನವನ್ನು ಆರಂಭಿಸಿದ್ದಾರೆ.
ಹೊಸ ವರ್ಷದಂದು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ. ಹ್ಯಾಪಿ ನ್ಯೂ ಇಯರ್ ಕುಕಿ” ಕುಕಿ (ಚಂದನ್ ಶೆಟ್ಟಿ.ಎಂದು ಕ್ಯಾಪ್ಷನ್ ಹಾಕುವ ಮೂಲಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗ ಮನೆಯಲ್ಲಿ ಸಮಯ ಕಳೆಯಲು ಮುದ್ದಾದ Shih Tzu ತಳಿಯ ನಾಯಿಯೊಂದನ್ನು ಸಾಕಿದ್ದಾರೆ. ಅದಕ್ಕೆ ಮುದ್ದಾಗಿ ಆ್ಯಪಲ್ ಎಂದು ಹೆಸರಿಟ್ಟಿದ್ದಾರೆ.ಆ್ಯಪಲ್ ಕೂಡ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದೆ.
ನಿವೇದಿತಾ ಗೌಡ ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ ಎಂದು ಚಂದನ್ ತಾಯಿ ನಿವೇದಿತಾಗೆ ತಮಾಷೆಗಾಗಿ ಹೊಡೆಯುತ್ತಿದ್ದು. ಆ್ಯಪಲ್ ನಿವೇದಿತಾ ಗೌಡಳನ್ನು ಬಚಾವ್ ಮಾಡಲು, ಚಂದನ್ ತಾಯಿಗೆ ಕಚ್ಚಲು ಮುಂದಾಗುತ್ತದೆ.