News ಆಳಂದ್ ತಾಲೂಕಿನ ನಿಂಬರ್ಗಾ ಪೊಲೀಸ್ ಕಾರ್ಯಾಚರಣೆ ಮೂವರ ಮೂವರು ಮನೆಗಳ್ಳರ ಬಂಧನ February 1, 2021 S S Benakanalli 0 Comments ಆಳಂದ್ ತಾಲೂಕಿನ ನಿಂಬರ್ಗಾ ಪೊಲೀಸ್ ಕಾರ್ಯಾಚರಣೆ ಮೂವರ ಮೂವರು ಮನೆಗಳ್ಳರ ಬಂಧನ ಬಂಧಿತರಿಂದ 8.65 ಮೌಲ್ಯದ ವಸ್ತು ಜಪ್ತಿ 25 ಗ್ರಾಂ ಬಂಗಾರ ಬೆಳ್ಳಿ ಆಭರಣ 25 ಸಾವಿರ ನಗದು ಹಣ ಜಪ್ತಿ 2 ಬೈಕ್ 1 ಮಿನಿ ಗೂಡ್ಸ್ ಇತರೆ ವಸ್ತುಗಳು ಜಪ್ತಿ ಮಾಡಿದ್ದಾರೆ