News ಎಫ್. ಡಿ. ಎ ಪರೀಕ್ಷೇಯ ದಿನಾಂಕ ಪ್ರಕಟಗೊಳಿಸಿದ ಕರ್ನಾಟಕ ಲೋಕಸೇವಾ ಆಯೋಗ February 3, 2021 S S Benakanalli 0 Comments 24-01-2021 ರಂದು ಜರುಗಬೇಕಿದ್ದ ಸಹಾಯಕ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯ ಪರೀಕ್ಷೆ ಮುಂದೂಡಲಾಗಿತ್ತು. ಈಗದರ ಮುಂದಿನ ಪರೀಕ್ಷಾ ದಿನಾಂಕವನ್ನ ಕರ್ನಾಟಕ ಲೋಕಸೇವಾ ಆಯೋಗ ಇದೇ ದಿನಾಂಕ 28-02-2021 ರಂದು ನಡೆಸಲು ತೀರ್ಮಾನಿಸಿದೆ.