ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2020)
# ಪಂಚಾಂಗ :ಬುಧವಾರ , 03.02.2021
ಸೂರ್ಯ ಉದಯ ಬೆ.06.45/ ಸೂರ್ಯ ಅಸ್ತ ಸಂ.06.21
ಚಂದ್ರ ಉದಯ ಸಂ.11.37 / ಚಂದ್ರ ಅಸ್ತ ಬೆ.10.57
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ತಿಥಿ: ಷಷ್ಠಿ (ಮ.02.13) ನಕ್ಷತ್ರ: ಚಿತ್ತಾ (ರಾ.09.07)
ಯೋಗ: ಶೂಲ (ರಾ.01.00) ಕರಣ: ವಣಿಜ್-ಭದ್ರೆ
(ಮ.02.13-ರಾ.01.10) ಮಳೆ ನಕ್ಷತ್ರ: ಶ್ರವಣ ಮಾಸ: ಮಕರ, ತೇದಿ: 21
# ಇಂದಿನ ಭವಿಷ್ಯ :
ಮೇಷ: ಪತಿ-ಪತ್ನಿಯರ ಬಾಂಧವ್ಯ ಸುಮಧುರ ವಾಗಿರುತ್ತದೆ. ಹಳೆಯ ಸಾಲ ತೀರಿಸುವಿರಿ
ವೃಷಭ: ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಹೊಸ ಪದವಿ ಪ್ರಾಪ್ತಿಯಾಗಲಿದೆ
ಮಿಥುನ: ಉದ್ಯೋಗದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸುವಿರಿ. ಕುಟುಂಬಕ್ಕಾಗಿ ಚಿನ್ನಾಭರಣ ಖರೀದಿಸುವಿರಿ
ಕಟಕ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡದಿರುವುದು ಒಳಿತು. ಆಕಸ್ಮಿಕ ಧನಲಾಭವಾಗಲಿದೆ
ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ಕನ್ಯಾ: ಹಣದ ತೊಂದರೆಯಿಂದ ಸಾಲ ಮಾಡಬೇಕಾಗಬಹುದು
ತುಲಾ: ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಿದ್ದರೂ ಅದಕ್ಕೆ ಸೂಕ್ತ ಫಲವನ್ನು ಖಂಡಿತವಾಗಿಯೂ ಪಡೆಯುವಿರಿ
ವೃಶ್ಚಿಕ: ಉತ್ತಮ ಮಿತ್ರರು ದೊರಕುವರು
ಧನುಸ್ಸು: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ
ಮಕರ: ವ್ಯಾಪಾರದಲ್ಲಿ ಅನಿರೀಕ್ಷಿತ ಹಾನಿಯಾಗುತ್ತದೆ
ಕುಂಭ: ಸರ್ಕಾರಿ ನೌಕರರಿಗೆ ಉತ್ತಮ ದಿನ
ಮೀನ: ಅವಶ್ಯಕ ವಸ್ತುಗಳ ಖರೀದಿಯಿಂದ ಪ್ರೇಮಿಗಳಿಗೆ ಸಂತೋಷವಾಗುತ್ತದೆ